ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

2024ರ ಐಸಿಸಿ T-20 ವಿಶ್ವಕಪ್ ವಿಜೇತರಿಗೆ ಪ್ರಧಾನಮಂತ್ರಿಯವರಿಂದ ಆತಿಥ್ಯ

Posted On: 04 JUL 2024 2:40PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಇಂದು ತಮ್ಮ ನಿವಾಸದಲ್ಲಿ ಐಸಿಸಿ T-20 ವಿಶ್ವಕಪ್ ವಿಜೇತ ಭಾರತೀಯ ಪುರುಷರ ಕ್ರಿಕೆಟ್ ತಂಡಕ್ಕೆ ಆತಿಥ್ಯ ನೀಡಿದರು. 

ಪ್ರಧಾನಮಂತ್ರಿಯವರು Xನಲ್ಲಿ ಪೋಸ್ಟ್ ಮಾಡಿ:

"ನಮ್ಮ ಚಾಂಪಿಯನ್ ಗಳೊಂದಿಗೆ ಅತ್ಯುತ್ತಮ ಮಾತುಕತೆ ನಡೆಸಲಾಯಿತು! 

7, ಲೋಕ ಕಲ್ಯಾಣ ಮಾರ್ಗದಲ್ಲಿ ವಿಶ್ವಕಪ್ ವಿಜೇತ ತಂಡಕ್ಕೆ ಆತಿಥ್ಯ ನೀಡಲಾಯಿತು. ಪಂದ್ಯಾವಳಿಯಾದ್ಯಂತ ತಂಡದ ಅನುಭವಗಳ ಬಗ್ಗೆ ಸ್ಮರಣೀಯ ಸಂಭಾಷಣೆ ನಡೆಸಲಾಯಿತು" ಎಂದು ಹೇಳಿದ್ದಾರೆ.

 

 

*****


(Release ID: 2030995) Visitor Counter : 42