ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಉತ್ತರಪ್ರದೇಶದ ವಾರಾಣಸಿಯ ದಶಾಶ್ವಮೇಧ ಘಾಟ್ ನಲ್ಲಿ ಪ್ರಧಾನಮಂತ್ರಿಗಳಿಂದ ಗಂಗಾ ಪೂಜೆ

Posted On: 18 JUN 2024 9:18PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ, ಉತ್ತರಪ್ರದೇಶದ ವಾರಾಣಸಿಯ ದಶಾಶ್ವಮೇಧ ಘಾಟ್ ನಲ್ಲಿ ಗಂಗಾ ಪೂಜೆ ನೆರವೇರಿಸಿದರು. ಇದೇ ವೇಳೆ ಅವರು ಗಂಗಾ ಆರತಿಗೂ ಸಾಕ್ಷಿಯಾದರು.

ಪ್ರಧಾನಮಂತ್ರಿಗಳು ಎಕ್ಸ್ ನಲ್ಲಿ ಮಾಡಿರುವ ಪೋಸ್ಟ್ ಹೀಗಿದೆ:

“ ನೇರವಾಗಿ ಕಾಶಿಯಲ್ಲಿ ಗಂಗಾ ಮಾತೆ ನದಿಯ ದಡದಿಂದ.. 140 ಕೋಟಿ ಭಾರತೀಯರ ಶಾಂತಿ, ಸಮೃದ್ಧಿ ಮತ್ತು ಕಲ್ಯಾಣಕ್ಕಾಗಿ ಪ್ರಾರ್ಥಿಸುತ್ತಿದ್ದೇನೆ.”

 

 

“ಗಂಗಾ ಆರತಿಯ ವೀಕ್ಷಣೆ ಮಂತ್ರಮುಗ್ಧಗೊಳಿಸುವ ಅನುಭೂತಿ. ಪವಿತ್ರ ಗಂಗೆಯ ರಮಣೀಯ ನೋಟ, ಪ್ರಕಾಶಮಾನತೆ ಮತ್ತು ಭಕ್ತಿಪರವಶತೆ, ಅದನ್ನು ವಿಶೇಷವಾಗಿಸಿದೆ.
 

 

 

*****


(Release ID: 2026606) Visitor Counter : 50