ಪ್ರಧಾನ ಮಂತ್ರಿಯವರ ಕಛೇರಿ

ಇಂಡಿಯಾ ಟುಡೇಗೆ ನೀಡಿದ ಸಂದರ್ಶನದಲ್ಲಿ ಪ್ರಧಾನಮಂತ್ರಿಯವರು ವಿವಿಧ ವಿಷಯಗಳ ಬಗ್ಗೆ ಮಾತನಾಡಿದರು

Posted On: 03 JAN 2024 3:59PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಇಂಡಿಯಾ ಟುಡೇ ನಿಯತಕಾಲಿಕೆಗೆ ನೀಡಿದ ಸಂದರ್ಶನದ ಕೊಂಡಿಯನ್ನು ಹಂಚಿಕೊಂಡಿದ್ದಾರೆ.

ಭಾರತವನ್ನು ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕತೆಯನ್ನಾಗಿ ಮಾಡುವ ಮುಂದಿನ ಹಾದಿ, 'ಮೋದಿ ಗ್ಯಾರಂಟಿ' ಅಂದರೇನು  ಮತ್ತು ಇತರ ವಿಷಯಗಳ ಜೊತೆಗೆ ಜಾಗತಿಕ ಸಮಸ್ಯೆಗಳ ಕುರಿತು ಅವರು ಮಾತನಾಡಿದ್ದಾರೆ.

ಎಕ್ಸ್  ಜಾಲತಾಣದಲ್ಲಿ   ಪ್ರಧಾನಮಂತ್ರಿಯವರು ಹೀಗೆ  ಹೇಳಿದ್ದಾರೆ:

"ಇಂಡಿಯಾ ಟುಡೇ ಜೊತೆಗಿನ ನನ್ನ ಸಂದರ್ಶನ ಇಲ್ಲಿದೆ, ಇದರಲ್ಲಿ ನಮ್ಮ ಆಡಳಿತದ  ಕಾರ್ಯಸೂಚಿಯ ಬಗ್ಗೆ, ಭಾರತವನ್ನು ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕತೆ ಮಾಡುವ ಮಾರ್ಗ, 'ಮೋದಿ ಗ್ಯಾರಂಟಿ' ಅಂದರೆ ಏನು, ಜಾಗತಿಕ ಸಮಸ್ಯೆಗಳು ಮತ್ತು ಇನ್ನೂ ಹೆಚ್ಚಿನ ವಿಷಯಗಳ ಕುರಿತು ನಾನು ಮಾತನಾಡಿದ್ದೇನೆ ."

***

 



(Release ID: 1992974) Visitor Counter : 58