ಪ್ರಧಾನ ಮಂತ್ರಿಯವರ ಕಛೇರಿ
ತಂಜಾವೂರು ನಿಜಕ್ಕೂ ಸುಂದರವಾಗಿದೆ: ಪ್ರಧಾನಮಂತ್ರಿ
ಹಾಲಿವುಡ್ ನಟ ಮೈಕೆಲ್ ಡೌಗ್ಲಾಸ್ ಅವರ ಸಾಮಾಜಿಕ ಮಾಧ್ಯಮ ಪೋಸ್ಟ್ ಗೆ ಪ್ರಧಾನಿ ಉತ್ತರಿಸಿದರು
ಪ್ರಕಟಣಾ ದಿನಾಂಕ:
08 DEC 2023 9:40PM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ತಂಜಾವೂರಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಹಾಲಿವುಡ್ ನಟ ಮೈಕೆಲ್ ಡೌಗ್ಲಾಸ್ ಅವರು ಸಾಮಾಜಿಕ ಮಾಧ್ಯಮ ಪೋಸ್ಟ್ ಗೆ ಉತ್ತರಿಸಿದ್ದಾರೆ.
ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿರುವ ಪೋಸ್ಟ್ ನಲ್ಲಿ ಪ್ರಧಾನಮಂತ್ರಿ ಅವರು ಹೀಗೆ ಹೇಳಿದ್ದಾರೆ:
"ತಂಜಾವೂರು ನಿಜವಾಗಿಯೂ ಸುಂದರವಾಗಿದೆ! ಮತ್ತು, ಭಾರತದಲ್ಲಿ ನೋಡಲು ಇನ್ನೂ ಬಹಳಷ್ಟು ಇದೆ, ಇದು ಪ್ರಪಂಚದಾದ್ಯಂತದ ಪ್ರವಾಸಿಗರನ್ನು ಮಂತ್ರಮುಗ್ಧರನ್ನಾಗಿ ಮಾಡುತ್ತದೆ,’’ ಎಂದಿದ್ದಾರೆ
***
(ಪ್ರಕಟಣೆ ಐ.ಡಿ.: 1984858)
ವಿಸಿಟರ್ ಕೌಂಟರ್ : 116
ಪ್ರಕಟಣೆಯನ್ನು ಇದರಲ್ಲಿ ಓದಿ:
English
,
Urdu
,
Marathi
,
हिन्दी
,
Manipuri
,
Assamese
,
Bengali
,
Punjabi
,
Gujarati
,
Odia
,
Tamil
,
Telugu
,
Malayalam