ಪ್ರಧಾನ ಮಂತ್ರಿಯವರ ಕಛೇರಿ
ನಮ್ಮ ಪ್ರಯತ್ನಗಳು ಮತ್ತು ನಾವೀನ್ಯತೆಯ ಜೊತೆಯಲ್ಲಿ ನಾವು “ಭಾರತ ಅನಿವಾರ್ಯ”ವನ್ನು ವಾಸ್ತವವನ್ನಾಗಿ ಪರಿವರ್ತಿಸುತ್ತೇವೆ: ಪ್ರಧಾನಿ
प्रविष्टि तिथि:
05 DEC 2023 4:08PM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ನಮ್ಮ ಪ್ರಯತ್ನಗಳು ಮತ್ತು ನಾವೀನ್ಯತೆಯ ಜೊತೆಯಲ್ಲಿ ನಾವು “ಭಾರತ ಅನಿವಾರ್ಯ”ವನ್ನು ವಾಸ್ತವವನ್ನಾಗಿ ಪರಿವರ್ತಿಸುತ್ತೇವೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ.
ನ್ಯಾಸ್ ಕಾಮ್ ಅಧ್ಯಕ್ಷ ದೇಬ್ಜಾನಿ ಘೋಷ್ ಅವರ ಲೇಖನವನ್ನು ಪ್ರಧಾನಮಂತ್ರಿ ತಮ್ಮ ಸಾಮಾಜಿಕ ಜಾಲತಾಣ X ನಲ್ಲಿ ಹಂಚಿಕೊಂಡಿದ್ದಾರೆ.
“@debjani_ghosh ಅವರ ಈ ಲೇಖನವು ಇಂದು ವಿಶ್ವದಾದ್ಯಂತ ಭಾರತವನ್ನು ಹೇಗೆ ನೋಡಲಾಗುತ್ತಿದೆ ಎಂಬುದನ್ನು ಸಂಕ್ಷಿಪ್ತವಾಗಿ ತೆರೆದಿಡುತ್ತದೆ.
ನಮ್ಮ ಪ್ರಯತ್ನಗಳು ಮತ್ತು ನಾವಿನ್ಯತೆಗಯ ಜತೆಗೆ ನಾವು “ಭಾರತ ಅನಿವಾರ್ಯ’’ #InevitableIndia ವನ್ನು ವಾಸ್ತವವಾಗಿ ಪರಿವರ್ತಿಸಲಿದ್ದೇವೆ’’
***
(रिलीज़ आईडी: 1982730)
आगंतुक पटल : 125
इस विज्ञप्ति को इन भाषाओं में पढ़ें:
English
,
Urdu
,
हिन्दी
,
Marathi
,
Assamese
,
Manipuri
,
Bengali
,
Punjabi
,
Gujarati
,
Odia
,
Tamil
,
Telugu
,
Malayalam