ಪ್ರಧಾನ ಮಂತ್ರಿಯವರ ಕಛೇರಿ

15ನೇ ಏಷ್ಯನ್ ಶೂಟಿಂಗ್ ಚಾಂಪಿಯನ್‌ ಶಿಪ್‌ ನಲ್ಲಿ ಭಾರತದ ತಂಡದ ನೀಡಿದ ಅಮೋಘ ಪ್ರದರ್ಶನವನ್ನು ಶ್ಲಾಘಿಸಿದ ಪ್ರಧಾನಮಂತ್ರಿ

Posted On: 02 NOV 2023 9:25PM by PIB Bengaluru

15ನೇ ಏಷ್ಯನ್ ಶೂಟಿಂಗ್ ಚಾಂಪಿಯನ್‌  ಶಿಪ್‌ನಲ್ಲಿ 55 ಪದಕಗಳನ್ನು ಗೆದ್ದ ಭಾರತ ತಂಡವನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಅಭಿನಂದಿಸಿದರು.

ಪ್ರಧಾನಮಂತ್ರಿಯವರು ತಮ್ಮ ಎಕ್ಸ್ ಖಾತೆಯಲ್ಲಿ ಈ ರೀತಿ ಸಂದೇಶ ಹಾಕಿದ್ದಾರೆ:

"ನಂಬಲಾಗದ ಸಾಧನೆ!

15ನೇ ಏಷ್ಯನ್ ಶೂಟಿಂಗ್  ( @Asian_Shooting ) ಚಾಂಪಿಯನ್‌ ಶಿಪ್‌ನಲ್ಲಿ ತಂಡದ ಅತ್ಯುತ್ತಮ ಕ್ರೀಡಾ ಪ್ರದರ್ಶನಕ್ಕಾಗಿ ನಮ್ಮ ಶೂಟರ್‌ ಕ್ರೀಡಾಳುಗಳಿಗೆ ಅಭಿನಂದನೆಗಳು.

ಅವರು 6 ಪ್ಯಾರೀಸ್ 2024 ( @Paris2024 ) ಮೀಸಲಿನೊಂದಿಗೆ 21 ಚಿನ್ನದ ಪದಕ ಸೇರಿದಂತೆ ಒಟ್ಟು 55 ಪದಕಗಳನ್ನು ಭಾರತಕ್ಕೆ ತಂದಿರುತ್ತಾರೆ.

ತಂಡದ ಕೌಶಲ್ಯ, ಸಂಕಲ್ಪ ಮತ್ತು ದೃಢ ಮನೋಭಾವವು ನಿಜವಾಗಿಯೂ ರಾಷ್ಟ್ರವನ್ನು ಹೆಮ್ಮೆಪಡುವಂತೆ ಮಾಡಿದೆ.

 

******



(Release ID: 1974371) Visitor Counter : 72