ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಪ್ರಾದೇಶಿಕ ಕ್ಷಿಪ್ರ ರೈಲು “ನಮೋ ಭಾರತ್‌” ನಲ್ಲಿ ಪ್ರಯಾಣಿಸಿದ ಪ್ರಧಾನಮಂತ್ರಿ

प्रविष्टि तिथि: 20 OCT 2023 12:30PM by PIB Bengaluru

ಇಂದು ತಾವು ಹಸಿರು ನಿಶಾನೆ ತೋರಿ ಚಾಲನೆ ಮಾಡಿದ ನೂತನ ಪ್ರಾದೇಶಿಕ ಕ್ಷಿಪ್ರ ರೈಲು “ನಮೋ ಭಾರತ್‌” ನಲ್ಲಿ ಪ್ರಧಾನಮಂತ್ರಿಯವರು ಪ್ರಯಾಣಿಸಿದರು.

ಪ್ರಧಾನಮಂತ್ರಿ ಕಾರ್ಯಾಲಯವು ಎಕ್ಸ್ ಖಾತೆಯಲ್ಲಿ ಈ ರೀತಿ ಸಂದೇಶ ಹಂಚಿಕೊಂಡಿದೆ;

"ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ( @narendramodi ) ಪ್ರಾದೇಶಿಕ ಕ್ಷಿಪ್ರ ರೈಲು “ನಮೋ ಭಾರತ್‌ “ ನಲ್ಲಿ ಪಯಣಿಸಿದಾಗ ಈ ರೈಲು ಸೇವೆಯು ಹೇಗೆ ಧನಾತ್ಮಕ ಪರಿಣಾಮ ಬೀರುತ್ತದೆ ಎಂಬುದರ ಕುರಿತ ಸಹ-ಪ್ರಯಾಣಿಕರೊಂದಿಗೆ ತಮ್ಮ ಅನುಭವಗಳನ್ನು ಹಂಚಿಕೊಂಡಿದ್ದಾರೆ, "
 

***


(रिलीज़ आईडी: 1969428) आगंतुक पटल : 156
इस विज्ञप्ति को इन भाषाओं में पढ़ें: English , Urdu , Marathi , हिन्दी , Bengali , Assamese , Manipuri , Punjabi , Gujarati , Gujarati , Odia , Tamil , Telugu , Malayalam