ಪ್ರಕಟಣಾ ದಿನಾಂಕ:
03 OCT 2023 8:31AM by PIB Bengaluru
ಏಷ್ಯನ್ ಕ್ರೀಡಾಕೂಟದಲ್ಲಿ 4x400 ಮೀಟರ್ ಮಿಶ್ರ ರಿಲೇ ಸ್ಪರ್ಧೆಯಲ್ಲಿ ರಜತ ಪದಕ ಗೆದ್ದ ಮಹಮ್ಮದ್ ಅಜ್ಮಲ್, ವಿತ್ಯಾ ರಾಮರಾಜ್, ರಾಜೇಶ್ ರಮೇಶ್ ಮತ್ತು ವೆಂಕಟೇಶನ್ ಸುಭಾ ಅವರನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಅಭಿನಂದಿಸಿದರು
ಪ್ರಧಾನಮಂತ್ರಿಯವರು X ನಲ್ಲಿ ಹೀಗೆ ಪೋಸ್ಟ್ ಮಾಡಿದ್ದಾರೆ:
"ಏಷ್ಯನ್ ಕ್ರೀಡಾಕೂಟದಲ್ಲಿ 4x400 ಮೀ ಮಿಶ್ರ ರಿಲೇ ಸ್ಪರ್ಧೆಯಲ್ಲಿ ನಮ್ಮ ಕ್ರೀಡಾಪಟುಗಳ ಅದ್ಭುತ ರಜತ ಸಾಧನೆ.
ಮಹಮ್ಮದ್ ಅಜ್ಮಲ್, ವಿತ್ಯಾ ರಾಮರಾಜ್, ರಾಜೇಶ್ ರಮೇಶ್ ಮತ್ತು ವೆಂಕಟೇಶನ ಸುಭಾ ಅವರಿಗೆ ಈ ಅದ್ಭುತ ವಿಜಯಕ್ಕಾಗಿ ಅಭಿನಂದನೆಗಳು! ಅವರ ಟೀಮ್ ವರ್ಕ್ ಅತ್ಯುತ್ತಮವಾಗಿತ್ತು."
***