ಪ್ರಧಾನ ಮಂತ್ರಿಯವರ ಕಛೇರಿ
ʼಮನಿ ಕಂಟ್ರೋಲ್ʼಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಭಾರತದ ಜಿ20 ಅಧ್ಯಕ್ಷತೆಗೆ ಸಂಬಂಧಿಸಿದ ವಿವಿಧ ವಿಷಯಗಳ ಕುರಿತು ಪ್ರಧಾನಮಂತ್ರಿಯವರು ತಮ್ಮ ಆಲೋಚನೆಗಳನ್ನು ಹಂಚಿಕೊಂಡಿದ್ದಾರೆ
ಜಾಗತಿಕವಾಗಿ ಭಾರತದ ಪಾತ್ರ, ಭೌಗೋಳಿಕ ರಾಜಕೀಯದ ಸವಾಲುಗಳು ಮತ್ತು ವಿಶ್ವಾಸಾರ್ಹ ಜಾಗತಿಕ ಸಂಸ್ಥೆಗಳ ಪ್ರಾಮುಖ್ಯತೆಯ ಕುರಿತು ಅವರ ಅಭಿಪ್ರಾಯಗಳನ್ನು ಸಹ ಹಂಚಿಕೊಂಡರು.
Posted On:
06 SEP 2023 10:10AM by PIB Bengaluru
ʼಮನಿ ಕಂಟ್ರೋಲ್ʼ ಜಾಲತಾಣಕ್ಕೆ ನೀಡಿದ ವಿಶೇಷ ಸಂದರ್ಶನದಲ್ಲಿ ಭಾರತದ ಜಿ20 ಅಧ್ಯಕ್ಷತೆಗೆ ಸಂಬಂಧಿಸಿದ ವಿವಿಧ ವಿಷಯಗಳ ಕುರಿತು ಪ್ರಧಾನಮಂತ್ರಿಯವರು ತಮ್ಮ ಆಲೋಚನೆಗಳನ್ನು ಹಂಚಿಕೊಂಡಿರುವರು.
ಶ್ರೀ ಮೋದಿ ಅವರು ಜಾಗತಿಕವಾಗಿ ಭಾರತದ ಪಾತ್ರ, ಭೌಗೋಳಿಕ ರಾಜಕೀಯ ಸವಾಲುಗಳು ಮತ್ತು ವಿಶ್ವಾಸಾರ್ಹ ಜಾಗತಿಕ ಸಂಸ್ಥೆಗಳ ಪ್ರಾಮುಖ್ಯತೆಯ ಕುರಿತು ತಮ್ಮ ದೃಷ್ಟಿಕೋನವನ್ನು 'ಮನಿ ಕಂಟ್ರೋಲ್' ಜೊತೆಗಿನ ಸಂವಾದದಲ್ಲಿ ಹಂಚಿಕೊಂಡರು.
ತಮ್ಮ ಸಂದರ್ಶನದ ಕುರಿತು 'ಮನಿಕಂಟ್ರೋಲ್'ನ ಎಕ್ಸ್ ಪೋಸ್ಟ್ಗೆ ಪ್ರತಿಕ್ರಿಯಿಸಿದ ಶ್ರೀ ಮೋದಿ ಅವರು ಎಕ್ಸ್ ನಲ್ಲಿ ಹೀಗೆ ಬರೆದಿದ್ದಾರೆ:
" ನಾನು ಭಾರತದ G-20 ಅಧ್ಯಕ್ಷ ಸ್ಥಾನ, ಜಾಗತಿಕ ಯೋಗಕ್ಷೇಮಕ್ಕಾಗಿ ಭಾರತದ ದೃಷ್ಟಿ ಮತ್ತು ನಮ್ಮ ಅಭಿವೃದ್ಧಿಯ ದಾಪುಗಾಲುಗಳಿಗೆ ಸಂಬಂಧಿಸಿದ ವಿವಿಧ ವಿಷಯಗಳ ಕುರಿತು ನನ್ನ ಆಲೋಚನೆಗಳನ್ನು @moneycontrolcom ಜೊತೆಗಿನ ಈ ಸಂದರ್ಶನದಲ್ಲಿ ಹಂಚಿಕೊಂಡಿದ್ದೇನೆ.”
http:// https://www.moneycontrol.com/news/pm-narendra-modi-interview/
*******
(Release ID: 1955122)
Visitor Counter : 125
Read this release in:
Punjabi
,
English
,
Urdu
,
Marathi
,
Hindi
,
Bengali
,
Manipuri
,
Gujarati
,
Odia
,
Tamil
,
Telugu
,
Malayalam