ಪ್ರಧಾನ ಮಂತ್ರಿಯವರ ಕಛೇರಿ
ಲೋಕಸಭಾ ಸ್ಪೀಕರ್ ಅವರ ಲೇಖನವು ಸಂಸತ್ತು ಹೇಗೆ ಪ್ರಜಾಪ್ರಭುತ್ವದ ಸ್ವರಮೇಳವನ್ನು ಸೃಷ್ಟಿಸಿದೆ ಎಂಬುದನ್ನು ಬಿಂಬಿಸುತ್ತಿದೆ: ಪ್ರಧಾನಮಂತ್ರಿ
प्रविष्टि तिथि:
02 SEP 2023 7:31PM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಲೋಕಸಭಾ ಸ್ಪೀಕರ್ ಬರೆದ ಲೇಖನವನ್ನು ಶ್ಲಾಘಿಸಿದ್ದಾರೆ. ಅದರಲ್ಲಿಶ್ರೀ ಓಂ ಬಿರ್ಲಾ ಅವರು ಸಂಸತ್ತು ಮತ್ತು ಪ್ರಜಾಪ್ರಭುತ್ವದ ಮಹತ್ವವನ್ನು ಬಿಂಬಿಸಿದ್ದಾರೆ.
ಎಕ್ಸ್ ಖಾತೆಯಲ್ಲಿಹಂಚಿಕೊಂಡಿರುವ ಸಂದೇಶದಲ್ಲಿಪ್ರಧಾನ ಮಂತ್ರಿ ಕಚೇರಿ ಹೀಗೆ ಹೇಳಿದೆ;
“ ಲೋಕಸಭಾ ಸ್ಪೀಕರ್ ಶ್ರೀ @ombirlakota ಜೀ ಅವರ ಒಳನೋಟದ ಅಂಕಣ, ಸಾಂವಿಧಾನಿಕ ಮೌಲ್ಯಗಳು, ರಾಷ್ಟ್ರೀಯ ಹಿತಾಸಕ್ತಿ ಮತ್ತು ಸಾಮಾನ್ಯ ಒಳಿತಿಗಾಗಿ ನಿಲ್ಲುವಾಗ, ಎಲ್ಲಾ ರೀತಿಯ ಅಭಿಪ್ರಾಯಗಳನ್ನು ಸಮಾನ ಗೌರವದಿಂದ ಸ್ವೀಕರಿಸುವ ಮೂಲಕ ಸಂಸತ್ತು ಹೇಗೆ ಪ್ರಜಾಪ್ರಭುತ್ವದ ಸ್ವರಮೇಳವನ್ನು ರಚಿಸಿದೆ ಎಂಬುದರ ಕುರಿತು ಅವರು ಬೆಳಕು ಚೆಲ್ಲಿದ್ದಾರೆ,’’ ಎಂದಿದ್ದಾರೆ.
https://indianexpress.com/article/opinion/columns/lok-sabha-speaker-om-birla
******
(रिलीज़ आईडी: 1954554)
आगंतुक पटल : 171
इस विज्ञप्ति को इन भाषाओं में पढ़ें:
Marathi
,
English
,
Urdu
,
हिन्दी
,
Manipuri
,
Assamese
,
Bengali
,
Punjabi
,
Gujarati
,
Odia
,
Tamil
,
Telugu
,
Malayalam