ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ರಥ ಯಾತ್ರೆ ಸಂದರ್ಭದಲ್ಲಿ ಪ್ರತಿಯೊಬ್ಬರಿಗೂ ಶುಭಕೋರಿದ ಪ್ರಧಾನಿ ಮೋದಿ

ಪ್ರಕಟಣಾ ದಿನಾಂಕ: 20 JUN 2023 8:59AM by PIB Bengaluru

ನವದೆಹಲಿ ಜೂನ್ 20: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ರಥ ಯಾತ್ರೆಯ ಸಂದರ್ಭದಲ್ಲಿ ಎಲ್ಲರಿಗೂ ಶುಭಾಶಯ ಕೋರಿದ್ದಾರೆ.

ಭಾರತೀಯ ಸಂಸ್ಕೃತಿಯಲ್ಲಿ ರಥಯಾತ್ರೆಯ ಮಹತ್ವವನ್ನು ಸಾರುವ ವೀಡಿಯೊವನ್ನು ಸಹ ಅವರು ಹಂಚಿಕೊಂಡಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಪ್ರಧಾನ ಮಂತ್ರಿಗಳು:

“ಎಲ್ಲರಿಗೂ ರಥ ಯಾತ್ರೆಯ ಶುಭಾಶಯಗಳು. ನಾವು ಈ ಪವಿತ್ರ ಸಂದರ್ಭವನ್ನು ಆಚರಿಸುತ್ತಿರುವಾಗ, ಜಗನ್ನಾಥ ದೇವರ ದಿವ್ಯ ಪ್ರಯಾಣವು ನಮ್ಮ ಜೀವನವನ್ನು ಆರೋಗ್ಯ, ಸಂತೋಷ ಮತ್ತು ಆಧ್ಯಾತ್ಮಿಕ ಸಮೃದ್ಧಿಯಿಂದ ತುಂಬಿಸಲಿ'' ಎಂದು ಕೋರಿದ್ದಾರೆ.

******


(ಪ್ರಕಟಣೆ ಐ.ಡಿ.: 1933659) ವಿಸಿಟರ್ ಕೌಂಟರ್ : 158