ಪ್ರಧಾನ ಮಂತ್ರಿಯವರ ಕಛೇರಿ

ಡಿಆರ್ ಡಿಒ ಮತ್ತು ಭಾರತೀಯ ನೌಕಾಪಡೆಯು ನೌಕಾ ವೇದಿಕೆಯಿಂದ ಬಿಎಂಡಿ ಇಂಟರ್ಸೆಪ್ಟರ್ ನ ಯಶಸ್ವಿ ಪ್ರಯೋಗವನ್ನು ನಡೆಸುತ್ತಿರುವುದನ್ನು ಶ್ಲಾಘಿಸಿದ ಪ್ರಧಾನಿ

Posted On: 24 APR 2023 11:56AM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ನೌಕಾ ವೇದಿಕೆಯಿಂದ ಬಿಎಂಡಿ ಇಂಟರ್ ಸೆಪ್ಟರ್ ನ ಯಶಸ್ವಿ ಪ್ರಯೋಗ ನಡೆಸುತ್ತಿರುವ ಡಿಆರ್ ಡಿಒ ಮತ್ತು ಭಾರತೀಯ ನೌಕಾಪಡೆಯನ್ನು ಶ್ಲಾಘಿಸಿದ್ದಾರೆ. 

ಭಾರತೀಯ ನೌಕಾಪಡೆಯ ಟ್ವೀಟ್ ಗೆ

"ನಮ್ಮ ರಕ್ಷಣಾ ಸಾಮರ್ಥ್ಯಗಳನ್ನು ಮತ್ತಷ್ಟು ಬಲಪಡಿಸುವ ನಿರಂತರ ಧೈರ್ಯ ಮತ್ತು ದೃಢನಿಶ್ಚಯಕ್ಕಾಗಿ ನಮ್ಮ ವಿಜ್ಞಾನಿಗಳಿಗೆ ಅಭಿನಂದನೆಗಳು ಎಂದು ಪ್ರಧಾನಿ ಉತ್ತರಿಸಿದ್ದಾರೆ."

 

****



(Release ID: 1926236) Visitor Counter : 73