ಪ್ರಧಾನ ಮಂತ್ರಿಯವರ ಕಛೇರಿ

BSF ನಲ್ಲಿ ಮೂಲಸೌಕರ್ಯ ಮೇಲ್ದರ್ಜೆಗೇರಿಸುವಿಕೆಗೆ ಪ್ರಧಾನಿ ಶ್ಲಾಘನೆ

Posted On: 09 MAY 2023 10:02PM by PIB Bengaluru

ನಾಲ್ಕು ಜಂಟಿ ಹೊರಠಾಣೆಗಳ ಉದ್ಘಾಟನೆಯೊಂದಿಗೆ ಬಿಎಸ್ಎಫ್ ಅನ್ನು ಮತ್ತಷ್ಟು ಬಲಪಡಿಸಲಾಗಿದೆ ಎಂದು ಕೇಂದ್ರ ಗೃಹ ಸಚಿವ ಶ್ರೀ ಅಮಿತ್ ಶಾ ಟ್ವೀಟ್ ಮಾಡಿದ್ದಾರೆ. ಒಟ್ಟು 108.3 ಕೋಟಿ ರೂ.ಗಳ ಮೌಲ್ಯದ ಇತರ ಯೋಜನೆಗಳ ಜೊತೆಗೆ ಎರಡು ವಸತಿ ಸಮುಚ್ಚಯಗಳು ಮತ್ತು ಒಬ್ಬ ಅಧಿಕಾರಿಯ ಮೆಸ್ ಅನ್ನು ಸಹ ಉದ್ಘಾಟಿಸಲಾಯಿತು.

ಈ ಟ್ವೀಟ್ ಗೆ ಪ್ರತ್ಯುತ್ತರ ನೀಡಿರುವ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಈ ರೀತಿ ಟ್ವೀಟ್ ಮಾಡಿದ್ದಾರೆ:

"ನಮ್ಮ ಗಡಿ ಭದ್ರತೆಯನ್ನು ಹೆಚ್ಚಿಸುತ್ತದೆ ಮತ್ತು ಧೈರ್ಯಶಾಲಿ ಬಿಎಸ್ಎಫ್ ಸಿಬ್ಬಂದಿಯ ಜೀವನ ಗುಣಮಟ್ಟವನ್ನು ಸುಧಾರಿಸುತ್ತದೆ.

 

******(Release ID: 1925092) Visitor Counter : 82