ಪ್ರಧಾನ ಮಂತ್ರಿಯವರ ಕಛೇರಿ
ಸೌರಾಷ್ಟ್ರ ತಮಿಳು ಸಂಗಮವು ಅತ್ಯಂತ ಧನಾತ್ಮಕ ವಾತಾವರಣವನ್ನು ಸೃಷ್ಟಿಸಿದೆ: ಪ್ರಧಾನಮಂತ್ರಿ
Posted On:
15 APR 2023 10:09AM by PIB Bengaluru
ಮಧುರೈನಿಂದ ಎಸ್.ಟಿ. ಸಂಗಮಂಗೆ ಮೊದಲ ತಂಡವನ್ನು ಕರೆದೊಯ್ಯಲು ಮಧುರೈನಿಂದ ವಿಶೇಷ ರೈಲಿಗೆ ಹಸಿರು ನಿಶಾನೆ ತೋರಿದ್ದನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಶ್ಲಾಘಿಸಿದ್ದಾರೆ.
ಈ ಬಗ್ಗೆ ಪ್ರಧಾನಿ ಟ್ವೀಟ್ ಮಾಡಿದ್ದಾರೆ.
"ಪುತಾಂಡುವಿನ ವಿಶೇಷ ಸಂದರ್ಭದಲ್ಲಿ, ಮಧುರೈನಿಂದ ವೆರಾವಲ್ ಗೆ ವಿಶೇಷ ಪ್ರಯಾಣ ಪ್ರಾರಂಭವಾಯಿತು. #STSangamam ಅತ್ಯಂತ ಕಾತರದಿಂದ ನಿರೀಕ್ಷಿಸುತ್ತಿದ್ದ ಘಟನೆಗಳಲ್ಲಿ ಒಂದಾಗಿದೆ ಮತ್ತು ಬಹಳ ಸಕಾರಾತ್ಮಕ ವಾತಾವರಣವನ್ನು ಸೃಷ್ಟಿಸಿದೆ.” ಎಂದವರು ಹೇಳಿದ್ದಾರೆ.
***
(Release ID: 1922475)
Visitor Counter : 116
Read this release in:
English
,
Urdu
,
Hindi
,
Marathi
,
Manipuri
,
Bengali
,
Assamese
,
Punjabi
,
Gujarati
,
Odia
,
Tamil
,
Telugu
,
Malayalam