ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಕಾಶಿ ವಿಶ್ವನಾಥ ಮತ್ತು ಬಿಹು ಆಚರಣೆಗಳ ಕುರಿತ ನಾಗರಿಕರ ಪ್ರತಿಕ್ರಿಯೆಗಳಿಗೆ ಪ್ರತಿಕ್ರಿಯಿಸಿದ ಪ್ರಧಾನಮಂತ್ರಿ 

प्रविष्टि तिथि: 16 APR 2023 10:04AM by PIB Bengaluru

ಕಾಶಿ ವಿಶ್ವನಾಥ ಮತ್ತು ಬಿಹು ಆಚರಣೆಗಳಿಂದ ಹಿಡಿದು ನಾಗರಿಕರ ವಿವಿಧ ಸಮಸ್ಯೆಗಳಿಗೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಸ್ಪಂದಿಸಿದ್ದಾರೆ.

ತನ್ನ ತಂದೆಯನ್ನು ಕಾಶಿ ವಿಶ್ವನಾಥಕ್ಕೆ ಕರೆದೊಯ್ಯುವ ಅವಕಾಶ ಪಡೆದ ನಾಗರಿಕರೊಬ್ಬರಿಗೆ ಸ್ಪಂದಿಸಿದ ಪ್ರಧಾನಮಂತ್ರಿ ಅವರು ಈ ರೀತಿ ಟ್ವೀಟ್ ಮಾಡಿದ್ದಾರೆ:

"ಸುಂದರ!"
 

ಕೆಲವು ದಿನಗಳ ಹಿಂದೆ ಅಸ್ಸಾಂನಲ್ಲಿ ಬಿಹು ಆಚರಣೆಗಳ ಕುರಿತು ನಾಗರಿಕರಿಗೆ ಸ್ಪಂದಿಸಿದ ಪ್ರಧಾನಮಂತ್ರಿ ಅವರು ಈ ರೀತಿ ಟ್ವೀಟ್ ಮಾಡಿದ್ದಾರೆ:

“ಹೌದು, ಇದು ನಾನು ಎಂದಿಗೂ ಮರೆಯಲಾಗದ ಬಿಹು ಆಚರಣೆ. ಬಿಹು ಕಾರ್ಯಕ್ರಮದ ಜೊತೆಗೆ ಅಸ್ಸಾಂ ಭೇಟಿಯ ಕೆಲವು ಚಿತ್ರಗಳು ಇಲ್ಲಿವೆ.
 

 

***


(रिलीज़ आईडी: 1921664) आगंतुक पटल : 147
इस विज्ञप्ति को इन भाषाओं में पढ़ें: English , Urdu , Marathi , हिन्दी , Assamese , Bengali , Manipuri , Punjabi , Gujarati , Odia , Tamil , Telugu , Malayalam