ಪ್ರಧಾನ ಮಂತ್ರಿಯವರ ಕಛೇರಿ
ಬಿಲಾಸ್ಪುರ್, ರಾಯ್ಪುರ, ಸಂಬಲ್ಪುರ್, ನಾಗ್ಪುರ ಮತ್ತು ಛತ್ತೀಸ್ಗಢದ ವಾಲ್ಟೇರ್ ವಿಭಾಗಗಳಲ್ಲಿ 100% ರೈಲ್ವೆ ವಿದ್ಯುದ್ದೀಕರಣಕ್ಕೆ ಪ್ರಧಾನಮಂತ್ರಿ ಶ್ಲಾಘನೆ
प्रविष्टि तिथि:
25 MAR 2023 11:19AM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಛತ್ತೀಸ್ಗಢ ರಾಜ್ಯದ ಬಿಲಾಸ್ಪುರ ವಿಭಾಗ, ರಾಯ್ಪುರ ವಿಭಾಗ, ಸಂಬಲ್ಪುರ ವಿಭಾಗ, ನಾಗ್ಪುರ ವಿಭಾಗ ಮತ್ತು ವಾಲ್ಟೈರ್ ವಿಭಾಗಗಳಲ್ಲಿ ರೈಲ್ವೆಯ 100% ವಿದ್ಯುದ್ದೀಕರಣ ಕಾರ್ಯಕ್ಕೆ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.
ಕೇಂದ್ರ ರೈಲ್ವೇ ಸಚಿವ ಶ್ರೀ ಅಶ್ವಿನಿ ವೈಷ್ಣವ್ ಅವರ ಟ್ವೀಟ್ ಅನ್ನು ಪ್ರಧಾನಮಂತ್ರಿ ರೀ ಟ್ವೀಟ್ ಮಾಡಿದ್ದಾರೆ.
"ರೈಲ್ವೆ ವಲಯವು ಅಭಿವೃದ್ಧಿಯಿಂದ ಮುನ್ನುಗ್ಗುತ್ತಿದೆ! ಇದು ಛತ್ತೀಸ್ಗಢಕ್ಕೆ ಉತ್ತಮ ಸುದ್ದಿ ಎಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಟ್ವೀಟ್ ಮೂಲಕ ಸಂದೇಶ ನೀಡಿದ್ದಾರೆ.
*****
(रिलीज़ आईडी: 1910757)
आगंतुक पटल : 185
इस विज्ञप्ति को इन भाषाओं में पढ़ें:
Bengali
,
English
,
Urdu
,
Marathi
,
हिन्दी
,
Assamese
,
Manipuri
,
Punjabi
,
Gujarati
,
Odia
,
Tamil
,
Telugu
,
Malayalam