ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

"ಏಕ್ ಭಾರತ್ ಶ್ರೇಷ್ಠ ಭಾರತ್‌" ನ ಧ್ಯೇಯೋದ್ದೇಶಗಳನ್ನು ಲವಲವಿಕೆಯ  ನಿರೂಪಣೆಯಲ್ಲಿ ತೋರಿಸಿ ಕೊಡುವ ವೀಡಿಯೊವನ್ನು ಪ್ರಧಾನಮಂತ್ರಿ ಅವರು ಹಂಚಿಕೊಂಡಿದ್ದಾರೆ

प्रविष्टि तिथि: 17 MAR 2023 8:21PM by PIB Bengaluru

ಸಂಗೀತಗಾರರೊಬ್ಬರು ಹಲವಾರು ಭಾಷೆಗಳಲ್ಲಿ ಹಾಡುವ ವಿಡಿಯೊ ಒಂದನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಹಂಚಿಕೊಂಡಿದ್ದಾರೆ.  ಇದು ‘ಏಕ್ ಭಾರತ ಶ್ರೇಷ್ಠ ಭಾರತ’ ಎಂಬ  ಮನೋಭಾವದ ಶ್ರೇಷ್ಠ ದ್ಯೋತಕವಾಗಿದೆ ಎಂದು ವಿಶ್ಲೇಷಿಸಿದ್ದಾರೆ.

ಪ್ರಧಾನಮಂತ್ರಿ ಈ ರೀತಿ ಸಂದೇಶ ಟ್ವೀಟ್ ಮಾಡಿದ್ದಾರೆ:

“ಪ್ರತಿಭಾವಂತ ಶ್ರೀ ಸ್ನೇಹದೀಪ್ ಸಿಂಗ್ ಕಲ್ಸಿಯವರ ಈ ಅದ್ಭುತ ನಿರೂಪಣೆಯನ್ನು ಕಂಡೆ.  ಮಾಧುರ್ಯದ ಜೊತೆಗೆ, ಇದು ‘ಏಕ್ ಭಾರತ್ ಶ್ರೇಷ್ಠ ಭಾರತ’ದ ಸಂಕಲ್ಪವನ್ನು  ಅಭಿವ್ಯಕ್ತಿಸುವ ಒಂದು ದೊಡ್ಡ ರೂಪಕವಾಗಿದೆ.

 

***


(रिलीज़ आईडी: 1908461) आगंतुक पटल : 179
इस विज्ञप्ति को इन भाषाओं में पढ़ें: English , Urdu , Marathi , हिन्दी , Manipuri , Assamese , Bengali , Punjabi , Gujarati , Odia , Tamil , Telugu , Malayalam