ಪ್ರಧಾನ ಮಂತ್ರಿಯವರ ಕಛೇರಿ

ಸೆಂಟ್ರಲ್ ಬ್ಯಾಂಕಿಂಗ್ ಅವಾರ್ಡ್ಸ್ 2023 ರಲ್ಲಿ 'ವರ್ಷದ ಗವರ್ನರ್' ಪ್ರಶಸ್ತಿಗಾಗಿ ಆರ್ ಬಿಐ ಗವರ್ನರ್ ಶ್ರೀ ಶಕ್ತಿಕಾಂತ ದಾಸ್ ಅವರನ್ನು ಪ್ರಧಾನಮಂತ್ರಿ ಅಭಿನಂದಿಸಿದರು.

Posted On: 17 MAR 2023 6:51AM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಕೇಂದ್ರೀಯ ಬ್ಯಾಂಕಿಂಗ್ ಪ್ರಶಸ್ತಿಗಳು 2023ರಲ್ಲಿ 'ವರ್ಷದ ಗವರ್ನರ್' ಪ್ರಶಸ್ತಿಗೆ ಭಾಜನರಾದ ಆರ್ ಬಿಐ ಗವರ್ನರ್ ಶ್ರೀ ಶಕ್ತಿಕಾಂತ ದಾಸ್ ಅವರನ್ನು ಅಭಿನಂದಿಸಿದ್ದಾರೆ.

ಸಿಎನ್ ಬಿಸಿ ಟಿವಿ 18 ರ ಸುದ್ದಿಯನ್ನು ಹಂಚಿಕೊಂಡ ಪ್ರಧಾನಮಂತ್ರಿ;

"@RBI ಗವರ್ನರ್ ಶ್ರೀ ಶಕ್ತಿಕಾಂತ ದಾಸ್ ಜೀ ಅವರಿಗೆ 2023 ರ ಕೇಂದ್ರ ಬ್ಯಾಂಕಿಂಗ್ ಪ್ರಶಸ್ತಿಗಳಲ್ಲಿ 'ವರ್ಷದ ಗವರ್ನರ್' ಪ್ರಶಸ್ತಿಯನ್ನು ನೀಡಿರುವುದು ನಮ್ಮ ದೇಶಕ್ಕೆ ಅಪಾರ ಹೆಮ್ಮೆಯ ವಿಷಯವಾಗಿದೆ. ಅವರಿಗೆ ಅಭಿನಂದನೆಗಳು,’’ಎಂದಿದ್ದಾರೆ.

 

***



(Release ID: 1907979) Visitor Counter : 160