ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಯೋಗ ಮತ್ತು ಸಾಂಪ್ರದಾಯಿಕ ರೂಪದ ಭಾರತೀಯ ಔಷಧಗಳನ್ನು ಜಗತ್ತು ಅರ್ಥ ಮಾಡಿಕೊಳ್ಳುವ ಭಾಷೆಯಲ್ಲಿ ಜನಪ್ರಿಯಗೊಳಿಸುವುದೇ ಮುಂದಿನ ಮಾರ್ಗವಾಗಿದೆ: ಪ್ರಧಾನಿ

प्रविष्टि तिथि: 12 FEB 2023 1:48PM by PIB Bengaluru

ಬಹುಶಿಸ್ತೀಯ ಸಂಶೋಧನೆಗಳ ಮೂಲಕ ಯೋಗವನ್ನು ಜನಪ್ರಿಯಗೊಳಿಸುವ ಅಗತ್ಯವಿದೆ ಎಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಪುನರುಚ್ಚರಿಸಿದ್ದಾರೆ.

ನಾಗರಿಕರ ಟ್ವೀಟ್ ಗಳಿಗೆ ಉತ್ತರ ನೀಡಿರುವ ಪ್ರಧಾನ ಮಂತ್ರಿ ಅವರು;

"ಚೆನ್ನಾಗಿ ಹೇಳಿದ್ದೀರಿ. ಯೋಗ ಮತ್ತು ಸಾಂಪ್ರದಾಯಿಕ ರೂಪದ ಭಾರತೀಯ ಔಷಧಗಳನ್ನು ಇಡೀ ಜಗತ್ತು ಅರ್ಥ ಮಾಡಿಕೊಳ್ಳುವ ಭಾಷೆಯಲ್ಲಿ ಜನಪ್ರಿಯಗೊಳಿಸುವುದೇ ನಮ್ಮ ಮುಂದಿನ ಮಾರ್ಗವಾಗಿದೆ. ಈ ಬಗ್ಗೆ ನಮ್ಮ ಜನರಲ್ಲಿ ಹೆಚ್ಚಿನ ಜಾಗೃತಿ ಕಂಡಾಗ ನನಗೆ ಸಂತೋಷವಾಗಿದೆ" ಎಂದು ಪ್ರಧಾನಿ ತಿಳಿಸಿದ್ದಾರೆ.

*********


(रिलीज़ आईडी: 1898638) आगंतुक पटल : 152
इस विज्ञप्ति को इन भाषाओं में पढ़ें: Bengali , English , Urdu , हिन्दी , Marathi , Assamese , Manipuri , Punjabi , Gujarati , Odia , Tamil , Telugu , Malayalam