ಪ್ರಧಾನ ಮಂತ್ರಿಯವರ ಕಛೇರಿ
ಪುಣೆಯ ಜನರು ಹೇಗೆ ಸ್ವಾಗತಿಸಬೇಕೆಂದು ತಿಳಿದಿದ್ದಾರೆ: ಪ್ರಧಾನಿ ನರೇಂದ್ರ ಮೋದಿ
ಪ್ರಕಟಣಾ ದಿನಾಂಕ:
11 FEB 2023 10:34AM by PIB Bengaluru
ಪುಣೆಯ ಜನರಿಗೆ ಹೇಗೆ ಶೈಲಿಯಿಂದ ಸ್ವಾಗತಿಸಬೇಕೆಂದು ತಿಳಿದಿದೆ ಎಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಹೇಳಿದ್ದಾರೆ.
ಪುಣೆಗೆ ವಂದೇ ಭಾರತ್ ರೈಲು ಆಗಮಿಸಿದಾಗ ಅಲ್ಲಿನ ಜನರು ಸಾಂಪ್ರದಾಯಿಕವಾಗಿ ಢೋಲ್ ತಾಶಾದ ಮೂಲಕ ಸೊಗಸಾಗಿ ಲಯಬದ್ಧವಾಗಿ ಸ್ವಾಗತಿಸಿದ ರೀತಿಗೆ ಪ್ರಧಾನಿ ಖುಷಿಪಟ್ಟಿದ್ದಾರೆ.
ಈ ವಿಡಿಯೊವನ್ನು ಕೇಂದ್ರ ರೈಲ್ವೆ ಟ್ವಿಟ್ಟರ್ ಮೂಲಕ ಹಂಚಿಕೊಂಡಿತ್ತು. ಅದಕ್ಕೆ ಪ್ರತಿಕ್ರಿಯಿಸಿರುವ ಪಿಎಂ ಮೋದಿ, "ಶೈಲಿಯಲ್ಲಿ ಹೇಗೆ ಸ್ವಾಗತಿಸಬೇಕೆಂದು ಪುಣೆ ಜನತೆಗೆ ಖಂಡಿತವಾಗಿಯೂ ಗೊತ್ತಿದೆ!" ಎಂದು ಬರೆದುಕೊಂಡಿದ್ದಾರೆ.
*****
(ಪ್ರಕಟಣೆ ಐ.ಡಿ.: 1898402)
ವಿಸಿಟರ್ ಕೌಂಟರ್ : 177
ಪ್ರಕಟಣೆಯನ್ನು ಇದರಲ್ಲಿ ಓದಿ:
English
,
Urdu
,
हिन्दी
,
Marathi
,
Manipuri
,
Bengali
,
Assamese
,
Punjabi
,
Gujarati
,
Odia
,
Tamil
,
Telugu
,
Malayalam