ಪ್ರಧಾನ ಮಂತ್ರಿಯವರ ಕಛೇರಿ
ಛತ್ತೀಸ್‌ಘಡದ ಕಲಾವಿದ ಶ್ರವಣ್ ಕುಮಾರ್ ಶರ್ಮಾ ಅವರನ್ನು ಭೇಟಿಯಾದ ಪ್ರಧಾನ ಮಂತ್ರಿಗಳು
Posted On:
05 JAN 2023 10:15PM by PIB Bengaluru
ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿಯವರು ಗುರುವಾರ ನವದೆಹಲಿಯ ಅವರ ನಿವಾಸದಲ್ಲಿ ಛತ್ತೀಸ್‌ಘಡದ ಕಲಾವಿದ ಶ್ರವಣ್ ಕುಮಾರ್ ಶರ್ಮಾ ಅವರನ್ನು ಭೇಟಿಯಾದರು.
ಈ ಸಂದರ್ಭದಲ್ಲಿ ಕಲಾವಿದ ಶ್ರವಣ್ ಕುಮಾರ್ ಶರ್ಮಾ ಅವರು ಪ್ರಧಾನ ಮಂತ್ರಿಗಳಿಗೆ ಅವರ ಭಾವಚಿತ್ರದ ಕಲಾಕೃತಿಯೊಂದನ್ನು ಉಡುಗೊರೆಯಾಗಿ ನೀಡಿದರು.
ಈ ಕುರಿತಂತೆ ಟ್ವೀಟ್ ಮಾಡಿರುವ ಪ್ರಧಾನ ಮಂತ್ರಿಗಳು,
"ಛತ್ತೀಸ್‌ಘಡದ ಖ್ಯಾತ ಕಲಾವಿದ ಶ್ರೀ ಶ್ರವಣ್ ಕುಮಾರ್ ಶರ್ಮಾ ಅವರನ್ನು ಭೇಟಿಯಾಗಿದ್ದೆ. ಹಲವು ವರ್ಷಗಳಿಂದ ಚಿತ್ರಕಲೆಯಲ್ಲೇ ತೊಡಗಿಸಿಕೊಂಡಿರುವ ಅವರಿಗೆ ಬುಡಕಟ್ಟು ಕಲೆಯ ಬಗ್ಗೆ ಅಪಾರ ಒಲವಿದೆ,ʼʼ ಎಂದು ಶ್ಲಾಘಿಸಿದ್ದಾರೆ.
****
(Release ID: 1889072)
Visitor Counter : 182
Read this release in:
Bengali
,
English
,
Urdu
,
Marathi
,
Hindi
,
Assamese
,
Manipuri
,
Punjabi
,
Gujarati
,
Odia
,
Tamil
,
Telugu
,
Malayalam