ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಪ್ರಧಾನ ಮಂತ್ರಿಯವರಿಂದ ಪ್ರಕಾಶ್ ಪೂರಬ್ ಸಂದರ್ಭದಲ್ಲಿ ಶ್ರೀಗುರು ಗೋವಿಂದ್ ಸಿಂಗ್ ರವರಿಗೆ  ಶಿರಬಾಗಿ ನಮನ.

प्रविष्टि तिथि: 29 DEC 2022 10:03AM by PIB Bengaluru

ಪ್ರಧಾನ ಮಂತ್ರಿಗಳಾದ ,ಶ್ರೀ. ನರೇಂದ್ರ ಮೋದಿಯವರು  ಪವಿತ್ರ ಪ್ರಕಾಶ್ ಪೂರಬ್ ನ ದಿನದಂದು   ಶ್ರೀಗುರು ಗೋವಿಂದ್ ಸಿಂಗ್ ರವರಿಗೆ ಶಿರಬಾಗಿ ಗೌರವ ನಮನ ಸಲ್ಲಿಸಿದ್ದಾರೆ .

ಪ್ರಧಾನಿಯವರು ತಮ್ಮ ಟ್ವೀಟ್ ನಲ್ಲಿ ;

ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಪವಿತ್ರ ಪ್ರಕಾಶ್ ಪೂರಬ್ ನ ದಿನದಂದು ಶ್ರೀಗುರು ಗೋವಿಂದ್ ಸಿಂಗ್  ರವರಿಗೆ ಶಿರಬಾಗಿ ಗೌರವ ನಮನ ಸಲ್ಲಿಸಿದ್ದಾರೆ ಮತ್ತು ಮಾನವಕುಲಕ್ಕೆ ಅವರು ನೀಡಿರುವ ಕೊಡುಗೆಯನ್ನು ಸ್ಮರಿಸಿದ್ದಾರೆ , ಅವರ ಅದ್ವಿತೀಯ ಧೈರ್ಯವು ಮುಂದಿನ ದಿನಗಳಲ್ಲೂ ಜನರನ್ನು ಪ್ರೇರೆಪಿಸುವುದನ್ನು ಮುಂದುವರಿಸುತ್ತದೆಯೆಂದು ತಿಳಿಸಿದ್ದಾರೆ.

*******


(रिलीज़ आईडी: 1887284) आगंतुक पटल : 187
इस विज्ञप्ति को इन भाषाओं में पढ़ें: English , Urdu , Marathi , हिन्दी , Bengali , Manipuri , Assamese , Punjabi , Gujarati , Odia , Tamil , Telugu , Malayalam