ಪ್ರಧಾನ ಮಂತ್ರಿಯವರ ಕಛೇರಿ
ಮನ್ ಕಿ ಬಾತ್ ರಸಪ್ರಶ್ನೆಯಲ್ಲಿ ಭಾಗವಹಿಸುವಂತೆ ಪ್ರಧಾನ ಮಂತ್ರಿ ಕರೆ.
Posted On:
29 NOV 2022 6:00PM by PIB Bengaluru
ಹಲವಾರು ಸಮುದಾಯ ಪ್ರಯತ್ನಗಳು ಸೇರಿದಂತೆ ಮನ್ ಕೀ ಬಾತ್ ನ ಇತ್ತೀಚಿನ ಸಂಚಿಕೆಯು ಒಳಗೊಂಡಿರುವ ಅನೇಕ ವಿಷಯಗಳಿಗೆ ಸಂಬಂಧಿಸಿದಂತೆ ಮನ್ ಕಿ ಬಾತ್ ರಸಪ್ರಶ್ನೆಯಲ್ಲಿ ಭಾಗವಹಿಸುವಂತೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಕೋರಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಪ್ರಧಾನ ಮಂತ್ರಿ ಅವರು,
"ಈ ತಿಂಗಳ #MannKiBaat ನಲ್ಲಿ ನಾವು ಹಲವಾರು ಸಮುದಾಯ ಪ್ರಯತ್ನಗಳು ಸೇರಿದಂತೆ ವೈವಿಧ್ಯಮಯ ವಿಷಯಗಳನ್ನು ಚರ್ಚಿಸಿದ್ದೇವೆ. ನಮೋ ಆ್ಯಪ್ ನಲ್ಲಿ ಎಂಕೆಬಿ ರಸಪ್ರಶ್ನೆಯಲ್ಲಿ ಪಾಲ್ಗೊಳ್ಳಿ” ಎಂದವರು ಹೇಳಿದ್ದಾರೆ.
****
(Release ID: 1880123)
Visitor Counter : 140
Read this release in:
Assamese
,
Telugu
,
English
,
Urdu
,
Hindi
,
Marathi
,
Manipuri
,
Bengali
,
Punjabi
,
Gujarati
,
Odia
,
Tamil
,
Malayalam