ಪ್ರಧಾನ ಮಂತ್ರಿಯವರ ಕಛೇರಿ

ಲಚಿತ್ ದಿವಸ್‌ ಅಂಗವಾಗಿ ಜನರಿಗೆ ಶುಭಾಶಯ ಕೋರಿದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ

Posted On: 24 NOV 2022 11:09AM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಲಚಿತ್‌ ದಿವಸ್‌ ಅಂಗವಾಗಿ ಜನರಿಗೆ ಶುಭಾಶಯ ಕೋರಿದ್ದಾರೆ.

"ಲಚಿತ್‌ ದಿನದ ಶುಭಾಶಯಗಳು. ಈ ಲಚಿತ್ ದಿವಸ್ ವಿಶೇಷವಾಗಿದೆ ಏಕೆಂದರೆ ನಾವು ಮಹಾನ್ ನಾಯಕ ಲಚಿತ್ ಬೋರ್ಫುಕನ್ ಅವರ 400 ನೇ ಜನ್ಮೋತ್ಸವವನ್ನು ಆಚರಿಸುತ್ತಿದ್ದೇವೆ. ಬೋರ್ಫುಕನ್‌ ಅವರು ಅಪ್ರತಿಮ ಧೈರ್ಯವಂತರಾಗಿದ್ದರು.

ಅವರು ಎಲ್ಲಕ್ಕಿಂತ ಹೆಚ್ಚಾಗಿ ಜನರ ಯೋಗಕ್ಷೇಮಕ್ಕೆ ಒತ್ತು ನೀಡಿದ ಅತ್ಯುತ್ತಮ ದೂರದೃಷ್ಟಿಯ ನಾಯಕರಾಗಿದ್ದರು"

*****

 



(Release ID: 1878459) Visitor Counter : 113