ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಸ್ವಯಂಸೇವಕರು ನಿರ್ಮಿಸಿದ 'ಕರ್ತವ್ಯ'ದ ಉತ್ಸಾಹವನ್ನು ಒಳಗೊಂಡ ವೀಡಿಯೋವನ್ನು ಹಂಚಿಕೊಂಡ ಪ್ರಧಾನಿ

Posted On: 29 SEP 2022 10:12AM by PIB Bengaluru

ಪ್ರಧಾನಮಂತ್ರಿಯವರ ಜನ್ಮದಿನವನ್ನು 'ಸೇವಾ ಪಾಕ್ಷಿಕ' ಎಂದು ಆಚರಿಸುವ ಸಂದರ್ಭದಲ್ಲಿ ಸ್ವಯಂಸೇವಕರು ನಿರ್ಮಿಸಿದ ಆಸಕ್ತಿದಾಯಕ ವೀಡಿಯೊವನ್ನು ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರು ಹಂಚಿಕೊಂಡಿದ್ದಾರೆ. ಪ್ರಧಾನಮಂತ್ರಿಯವರು ಸಾಕಾರಗೊಳಿಸುತ್ತಿರುವ ‘ಕರ್ತವ್ಯ’ದ ಉತ್ಸಾಹವನ್ನು ಈ ವೀಡಿಯೋ ಒಳಗೊಂಡಿದೆ. 

ಮೋದಿ ಸ್ಟೋರಿಯ ಟ್ವೀಟ್ ಅನ್ನು ಉಲ್ಲೇಖಿಸಿ ಪ್ರಧಾನಿಯವರು ಟ್ವೀಟ್ ಮಾಡಿದ್ದಾರೆ; 

"ಸೃಜನಶೀಲತೆಗೆ 100 ಅಂಕಗಳು! ಚೀತಾಗಳಿಂದ ಹಿಡಿದು ಸ್ವಚ್ಛತೆಯವರೆಗೆ ನೀವು ಎಲ್ಲವನ್ನೂ ಒಳಗೊಂಡಿದ್ದೀರಿ.” ಎಂದು ಪ್ರಧಾನಿ ಟ್ವೀಟ್‌ನಲ್ಲಿ ಹೇಳಿದ್ದಾರೆ.

 

********


(Release ID: 1863428) Visitor Counter : 152