ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

28ನೇ ಆಗಸ್ಟ್ 2022 ರ 'ಮನ್ ಕಿ ಬಾತ್' ಆಧಾರಿತ ರಸಪ್ರಶ್ನೆಯಲ್ಲಿ ನಮೋ ಆಪ್‌ ಮೂಲಕ ಭಾಗವಹಿಸುವಂತೆ ಜನತೆಗೆ ಪ್ರಧಾನಮಂತ್ರಿ ಮನವಿ

प्रविष्टि तिथि: 28 AUG 2022 9:27PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ನಮೋ ಆಪ್‌ನಲ್ಲಿ 28ನೇ ಆಗಸ್ಟ್ 2022 'ಮನ್ ಕಿ ಬಾತ್' ಆಧಾರಿತ ರಸಪ್ರಶ್ನೆಯಲ್ಲಿ ಭಾಗವಹಿಸುವಂತೆ ಜನತೆಗೆ ಮನವಿ ಮಾಡಿದ್ದಾರೆ. 
ರಸಪ್ರಶ್ನೆಯು ಬುಧವಾರ 31 ಆಗಸ್ಟ್ 2022 ರವರೆಗೆ ಮಾತ್ರ ಸಕ್ರಿಯವಾಗಿರುತ್ತದೆ. 
ಪ್ರಧಾನಿಯವರು ಈ ಕುರಿತು "ನೀವು #MannKiBaat ಆಧರಿಸಿದ ರಸಪ್ರಶ್ನೆಯ ಇಂದಿನ ಸಂಚಿಕೆಯಲ್ಲಿ ಭಾಗವಹಿಸಿದ್ದೀರಾ?" ಎಂದು ಟ್ವೀಟ್ ಮಾಡಿದ್ದಾರೆ.


ನೀವು #MannKiBaat ಆಧರಿಸಿದ ರಸಪ್ರಶ್ನೆಯ ಇಂದಿನ ಸಂಚಿಕೆಯಲ್ಲಿ ಭಾಗವಹಿಸಿದ್ದೀರಾ? 
pic.twitter.com/vkJ3Emgk2t 
— ನರೇಂದ್ರ ಮೋದಿ (@narendramodi) ಆಗಸ್ಟ್ 28, 2022

 


 

**********


(रिलीज़ आईडी: 1855290) आगंतुक पटल : 127
इस विज्ञप्ति को इन भाषाओं में पढ़ें: Telugu , Malayalam , Tamil , Marathi , Bengali , Assamese , English , Urdu , हिन्दी , Manipuri , Punjabi , Gujarati , Odia