ಪ್ರಧಾನ ಮಂತ್ರಿಯವರ ಕಛೇರಿ
ಟೇಬಲ್ ಟೆನಿಸ್ ಡಬಲ್ಸ್ ನಲ್ಲಿ ಬೆಳ್ಳಿ ಪದಕ ಗೆದ್ದ ಶರತ್ ಕಮಲ್ ಮತ್ತು ಸಥಿಯನ್ ಜ್ಞಾನಶೇಖರ್ ಅವರನ್ನು ಅಭಿನಂದಿಸಿದ ಪ್ರಧಾನಮಂತ್ರಿ
ಪ್ರಕಟಣಾ ದಿನಾಂಕ:
07 AUG 2022 10:00PM by PIB Bengaluru
ಬರ್ಮಿಂಗ್ ಹ್ಯಾಮ್ ನಲ್ಲಿ ನಡೆಯುತ್ತಿರುವ ಸಿಡಬ್ಲ್ಯೂಜಿ – 2022 ನ ಟೇಬಲ್ ಟೆನಿಸ್ ಡಬಲ್ಸ್ ನಲ್ಲಿ ಬೆಳ್ಳಿ ಪದಕ ಗೆದ್ದ ಶರತ್ ಕಮಲ್ ಮತ್ತು ಸಥಿಯನ್ ಜ್ಞಾನಶೇಖರ್ ಅವರನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅಭಿನಂದಿಸಿದ್ದಾರೆ.
ತಮ್ಮ ಟ್ವೀಟ್ ಸಂದೇಶದಲ್ಲಿ ಪ್ರಧಾನಮಂತ್ರಿ ಅವರು,
“ತಂಡವಾಗಿ ಆಡಿದ ಕಾರಣಕ್ಕೆ ಹೆಚ್ಚಿನ ಶಕ್ತಿ! ಪುರುಷರ ಡಬಲ್ಸ್ ಸ್ಪರ್ಧೆಯಲ್ಲಿ @ಶರತ್ ಕಮಲ್1 ಮತ್ತು ಸಥಿಯಂತ್ ಅವರ ಕ್ರಿಯಾತ್ಮಕ ತಂಡ ಬೆಳ್ಳಿ ಪದಕ ಗೆದ್ದಿದೆ. ಈ ಅದ್ಭುತ ಅಥ್ಲೀಟ್ಸ್ ಗಳಿಗೆ ಶುಭವಾಗಲಿ. #ಚೀಯರ್ 4ಭಾರತ” ಎಂದು ಹೇಳಿದ್ದಾರೆ.
***********
(ಪ್ರಕಟಣೆ ಐ.ಡಿ.: 1853572)
ವಿಸಿಟರ್ ಕೌಂಟರ್ : 140
ಪ್ರಕಟಣೆಯನ್ನು ಇದರಲ್ಲಿ ಓದಿ:
Bengali
,
English
,
Urdu
,
हिन्दी
,
Manipuri
,
Assamese
,
Punjabi
,
Gujarati
,
Odia
,
Tamil
,
Telugu
,
Malayalam