ಪ್ರಧಾನ ಮಂತ್ರಿಯವರ ಕಛೇರಿ

ಶ್ರೀ ಅರಬಿಂದೋ ಅವರನ್ನು ಅವರ ಜಯಂತಿಯಂದು ಸ್ಮರಿಸಿದ ಪ್ರಧಾನಮಂತ್ರಿ

Posted On: 15 AUG 2022 3:52PM by PIB Bengaluru

ಇಂದು ಶ್ರೀ ಅರಬಿಂದೋ ಅವರ ಜಯಂತಿಯಂದು ಅವರನ್ನು ಸ್ಮರಿಸಿರುವ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, “ಶ್ರೀ ಅರಬಿಂದೋ ಅವರು ನಮ್ಮ ರಾಷ್ಟ್ರದ ಬಗ್ಗೆ ಸ್ಪಷ್ಟವಾದ ದೃಷ್ಟಿಕೋನವನ್ನು ಹೊಂದಿದ್ದ ಮೇಧಾವಿಯಾಗಿದ್ದರು. ಅವರು ಶಿಕ್ಷಣ, ಧೀಮಂತಿಕೆ ಮತ್ತು ಶೌರ್ಯಕ್ಕೆ ನೀಡಿದ ಒತ್ತು ನಮಗೆ ಸ್ಫೂರ್ತಿಯಾಗಿದೆ" ಎಂದು ಹೇಳಿದ್ದಾರೆ.


ಈ ಕುರಿತು ಪ್ರಧಾನಿ ಟ್ವೀಟ್ ಮಾಡಿದ್ದಾರೆ:
"ಇಂದು ಶ್ರೀ ಅರಬಿಂದೋ ಅವರ ಜಯಂತಿ. ಅವರು ನಮ್ಮ ರಾಷ್ಟ್ರದ ಬಗ್ಗೆ ಸ್ಪಷ್ಟವಾದ ದೃಷ್ಟಿಕೋನವನ್ನು ಹೊಂದಿದ್ದ ಮೇಧಾವಿಯಾಗಿದ್ದರು. ಶಿಕ್ಷಣ, ಧೀಮಂತಿಕೆ ಮತ್ತು ಶೌರ್ಯಕ್ಕೆ ಅವರರು ನೀಡಿದಒತ್ತು ನಮಗೆ ಸ್ಫೂರ್ತಿಯಾಗಿದೆ. ಪುದುಚೇರಿ ಮತ್ತು ತಮಿಳುನಾಡಿನಲ್ಲಿ ಅವರಿಗೆ ಸಂಬಂಧಿಸಿದ ಸ್ಥಳಗಳಿಗೆ ನಾನು ಭೇಟಿ ನೀಡಿರುವ ಕೆಲವು ಚಿತ್ರಗಳನ್ನು ಹಂಚಿಕೊಳ್ಳುತ್ತಿದ್ದೇನೆ. "
"#MannKiBaat ಸಂಚಿಕೆಗಳ ಸಮಯದಲ್ಲಿ, ಶ್ರೀ ಅರಬಿಂದೋ ಅವರ ಆಲೋಚನೆಗಳ ಶ್ರೇಷ್ಠತೆ ಮತ್ತು ಅವರು ನಮಗೆ ಸ್ವಾವಲಂಬನೆ ಮತ್ತು ಕಲಿಕೆಯ ಬಗ್ಗೆ ನೀಡಿದ ಸಂದೇಶಗಳನ್ನು ಪ್ರಮುಖವಾಗಿ ಪ್ರಸ್ತಾಪಿದ್ದೇನೆ."

ಇಂದು ಶ್ರೀ ಅರಬಿಂದೋ ಅವರ ಜಯಂತಿ. ಅವರು ನಮ್ಮ ರಾಷ್ಟ್ರದ ಬಗ್ಗೆ ಸ್ಪಷ್ಟವಾದ ದೃಷ್ಟಿಕೋನವನ್ನು ಹೊಂದಿದ್ದ ಮೇಧಾವಿಯಾಗಿದ್ದರು. ಶಿಕ್ಷಣ, ಧೀಮಂತಿಕೆ ಮತ್ತು ಶೌರ್ಯಕ್ಕೆ ಅವರರು ನೀಡಿದಒತ್ತು ನಮಗೆ ಸ್ಫೂರ್ತಿಯಾಗಿದೆ. ಪುದುಚೇರಿ ಮತ್ತು ತಮಿಳುನಾಡಿನಲ್ಲಿ ಅವರಿಗೆ ಸಂಬಂಧಿಸಿದ ಸ್ಥಳಗಳಿಗೆ ನಾನು ಭೇಟಿ ನೀಡಿರುವ ಕೆಲವು ಚಿತ್ರಗಳನ್ನು ಹಂಚಿಕೊಳ್ಳುತ್ತಿದ್ದೇನೆ. pic.twitter.com/BwE9uCAzne
— ನರೇಂದ್ರ ಮೋದಿ (@narendramodi) ಆಗಸ್ಟ್ 15, 2022

#MannKiBaat ಸಂಚಿಕೆಗಳ ಸಮಯದಲ್ಲಿ, ಶ್ರೀ ಅರಬಿಂದೋ ಅವರ ಆಲೋಚನೆಗಳ ಶ್ರೇಷ್ಠತೆ ಮತ್ತು ಅವರು ನಮಗೆ ಸ್ವಾವಲಂಬನೆ ಮತ್ತು ಕಲಿಕೆಯ ಬಗ್ಗೆ ನೀಡಿದ ಸಂದೇಶಗಳನ್ನು ಪ್ರಮುಖವಾಗಿ ಪ್ರಸ್ತಾಪಿದ್ದೇನೆ.
pic.twitter.com/vfiWJZiULI
— ನರೇಂದ್ರ ಮೋದಿ (@narendramodi) ಆಗಸ್ಟ್ 15, 2022

 

*******



(Release ID: 1852263) Visitor Counter : 127