ಪ್ರಧಾನ ಮಂತ್ರಿಯವರ ಕಛೇರಿ

'ಮಹತ್ವಾಕಾಂಕ್ಷೆಯ ಮಧ್ಯಮ ವರ್ಗದ 8 ವರ್ಷಗಳು' ಕುರಿತ ಲೇಖನಗಳು ಮತ್ತು ಸರಣಿ ಟ್ವೀಟ್ ಹಂಚಿಕೊಂಡ ಪ್ರಧಾನಮಂತ್ರಿ

Posted On: 07 JUN 2022 9:16PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಭಾರತ ಸರ್ಕಾರವು ಮಧ್ಯಮ ವರ್ಗದ ಕನಸುಗಳನ್ನು ನನಸಾಗಿಸುವ ನಿಟ್ಟಿನಲ್ಲಿ ಹೇಗೆ ಕೆಲಸ ಮಾಡಿದೆ ಎಂಬುದರ ಕುರಿತು ಲೇಖನಗಳನ್ನು ತಮ್ಮ ವೆಬ್ ಸೈಟ್ narendramodi.in ನಲ್ಲಿ ಹಂಚಿಕೊಂಡಿದ್ದಾರೆ. ಅವರು ಈ ವಿಷಯದ ಬಗ್ಗೆ MyGov ಸರಣಿ ಟ್ವೀಟ್ ಅನ್ನು ಸಹ ಹಂಚಿಕೊಂಡಿದ್ದಾರೆ.

ಈ ಸಂಬಂಧ ಪ್ರಧಾನಮಂತ್ರಿ ಟ್ವೀಟ್ ಮಾಡಿದ್ದಾರೆ:

"ನಮ್ಮ ಮಧ್ಯಮ ವರ್ಗದ ಕನಸುಗಳನ್ನು ನನಸು ಮಾಡುವ ನಿಟ್ಟಿನಲ್ಲಿ ಭಾರತ ಸರ್ಕಾರವು ಹೇಗೆ ಕೆಲಸ ಮಾಡಿದೆ ಎಂಬುದರ ಬಗ್ಗೆ ಮಾಹಿತಿಯುಕ್ತ ಲೇಖನಗಳ ಒಂದು ಗುಂಪು ಇಲ್ಲಿದೆ. #8YearsOfAspirationalMiddleClass"

"ಕಳೆದ 8 ವರ್ಷಗಳಲ್ಲಿ 'ಈಸ್ ಆಫ್ ಲಿವಿಂಗ್' ಅನ್ನು ಹೇಗೆ ಮುಂದುವರಿಸಲಾಗಿದೆ ಎಂಬುದರ ಬಗ್ಗೆ ವಿಸ್ತೃತ ಎಳೆ ಎಳೆಯಾಗಿದೆ. #8YearsOfAspirationalMiddleClass" ಎಂದಿದ್ದಾರೆ.

 

*****

 (Release ID: 1831941) Visitor Counter : 179