ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಡೀಫ್ಲಿಂಪಿಕ್ಸ್‌ ನಲ್ಲಿ ಭಾಗವಹಿಸಿದ ಭಾರತದ ತಂಡದೊಂದಿಗೆ ಬೆಳಗ್ಗೆ 09.30ಕ್ಕೆ  ಪ್ರಧಾನಮಂತ್ರಿಯವರಿಂದ ಸಂವಾದ

ಪ್ರಕಟಣಾ ದಿನಾಂಕ: 21 MAY 2022 9:05AM by PIB Bengaluru

ಡೀಫ್ಲಿಂಪಿಕ್ಸ್‌ ನಲ್ಲಿ ಭಾಗವಹಿಸಿದ ಭಾರತದ ತಂಡದೊಂದಿಗೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಬೆಳಗ್ಗೆ 09.30ಕ್ಕೆ ಸಂವಾದ ನಡೆಸಲಿದ್ದಾರೆ. ಇಡೀ ತಂಡವು ಇತಿಹಾಸವನ್ನು ಸೃಷ್ಟಿಸಿದೆ ಮತ್ತು ಪ್ರತಿಯೊಬ್ಬ ಭಾರತೀಯನ ಮುಖದಲ್ಲಿ ನಗುವನ್ನು ತಂದಿದೆ ಎಂದು ಪ್ರಧಾನಮಂತ್ರಿ ಅವರು ತಿಳಿಸಿದ್ದಾರೆ.

ಪ್ರಧಾನಮಂತ್ರಿ ಅವರು ಈ ರೀತಿ ಸಂದೇಶ ಟ್ವೀಟ್  ಮಾಡಿದ್ದಾರೆ:

"ಡೆಫ್ಲಿಂಪಿಕ್ಸ್‌ನಲ್ಲಿ ಭಾರತದ ತಂಡದೊಂದಿಗೆ ಬೆಳಗ್ಗೆ 9:30 ಗಂಟೆಗೆ ಸಂವಹನ ನಡೆಸಲು ಕಾತುರದಿಂದ ಎದುರು ನೋಡುತ್ತಿದ್ದೇವೆ. ಇಡೀ ತಂಡವು ಇತಿಹಾಸವನ್ನು ಸೃಷ್ಟಿಸಿದೆ ಮತ್ತು ಪ್ರತಿಯೊಬ್ಬ ಭಾರತೀಯನ ಮುಖದಲ್ಲಿ ನಗುವನ್ನು ತಂದಿದೆ."

 ****


(ಪ್ರಕಟಣೆ ಐ.ಡಿ.: 1827160) ವಿಸಿಟರ್ ಕೌಂಟರ್ : 256