ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

2022ರ ಮೇ 29ರಂದು ನಡೆಯುವ ಮನ್ ಕಿ ಬಾತ್ ಕಾರ್ಯಕ್ರಮಕ್ಕೆ ಅಭಿಪ್ರಾಯ ಹಂಚಿಕೊಳ್ಳಲು ಪ್ರಧಾನ ಮಂತ್ರಿ ಆಹ್ವಾನ

Posted On: 13 MAY 2022 9:31AM by PIB Bengaluru

ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು 2022ರ ಮೇ29 ರಂದು ಆಯೋಜನೆಯಾಗಿರುವ ಮನ್ ಕಿ ಬಾತ್ ಕಾರ್ಯ ಕ್ರಮಕ್ಕೆ ‌ಮಾಹಿತಿ ಹಂಚಿಕೊಳ್ಳುವಂತೆ ಸರ್ವರಿಗೂ ಆಹ್ವಾನ ನೀಡಿದ್ದಾರೆ.
ಟ್ವೀಟೊಂದರಲ್ಲಿ ಪ್ರಧಾನ ಮಂತ್ರಿ ಅವರು "ಈ ತಿಂಗಳ 29 ರಂದು ಆಯೋಜನೆಯಾಗಿರುವ #MannKiBaat ಗೆ   ಮಾಹಿತಿ ಹಂಚಿಕೊಳ್ಳಲು ನಾನು ನಿಮಗೆ ಆಹ್ವಾನ ನೀಡುತ್ತಿದ್ದೇನೆ.ನಿಮ್ಮ ಪ್ರತಿಕ್ರಿಯೆ ಗಳನ್ನು NaMo ಆಪ್ ಮತ್ತು   Mygov.ಗಳಲ್ಲಿ ಎದುರು ನೋಡುತ್ತೇನೆ.ನೀವು ನಿಮ್ಮ ಸಂದೇಶವನ್ನು  1800-11-7800ರಲ್ಲಿ ದಾಖಲು ಮಾಡಬಹುದು" ಎಂದು ಹೇಳಿದ್ದಾರೆ.

 

****
 


(Release ID: 1825048) Visitor Counter : 248