ಪ್ರಧಾನ ಮಂತ್ರಿಯವರ ಕಛೇರಿ 
                
                
                
                
                
                    
                    
                        ಖ್ಯಾತ ಸಾಹಿತಿ ಡಾ.ರಜತ್ ಕುಮಾರ್ ಕರ್ ಅವರ ನಿಧನಕ್ಕೆ ಪ್ರಧಾನಿ ಸಂತಾಪ
                    
                    
                        
                    
                
                
                    Posted On:
                08 MAY 2022 10:01PM by PIB Bengaluru
                
                
                
                
                
                
                ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಖ್ಯಾತ ಸಾಹಿತಿ ಡಾ.ರಜತ್ ಕುಮಾರ್ ಕರ್ ಅವರ ನಿಧನಕ್ಕೆ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
ಪ್ರಧಾನಮಂತ್ರಿ ಅವರು ತಮ್ಮ ಟ್ವೀಟ್ ಸಂದೇಶದಲ್ಲಿ ಹೀಗೆ ಹೇಳಿದ್ದಾರೆ.
“ಡಾ. ರಜತ್ ಕುಮಾರ್ ಕರ್ ಅವರು ಸಾಂಸ್ಕೃತಿಕ ಲೋಕದ ಅಧಿಪತಿಯಾಗಿದ್ದರು. ಅವರ ಬಹುಮುಖಿ ವ್ಯಕ್ತಿತ್ವ ಅವರು ವೈವಿಧ್ಯಮಯ ವಿಷಯಗಳ ಕುರಿತು ರಚಿಸಿರುವ ‘ರಥಯಾತ್ರೆ’ ಕೃತಿಗಳಲ್ಲಿ ಮತ್ತು ಪಾಲಾ ಕಲೆಯ ಪುನರುಜ್ಜೀವನಕ್ಕೆ ಶ್ರಮಿಸಿದ ರೀತಿಯಲ್ಲಿ ಕಾಣಬಹುದಾಗಿದೆ. ಅವರ ನಿಧನದಿಂದ ದುಃಖವಾಗುತ್ತಿದೆ. ಅವರ ಕುಟುಂಬ ಮತ್ತು ಅಭಿಮಾನಿಗಳಿಗೆ ಸಂತಾಪಗಳು. ಓಂ ಶಾಂತಿ’’. 
***
                
                
                
                
                
                (Release ID: 1823721)
                Visitor Counter : 255
                
                
                
                    
                
                
                    
                
                Read this release in: 
                
                        
                        
                            English 
                    
                        ,
                    
                        
                        
                            Urdu 
                    
                        ,
                    
                        
                        
                            हिन्दी 
                    
                        ,
                    
                        
                        
                            Marathi 
                    
                        ,
                    
                        
                        
                            Manipuri 
                    
                        ,
                    
                        
                        
                            Assamese 
                    
                        ,
                    
                        
                        
                            Bengali 
                    
                        ,
                    
                        
                        
                            Punjabi 
                    
                        ,
                    
                        
                        
                            Gujarati 
                    
                        ,
                    
                        
                        
                            Odia 
                    
                        ,
                    
                        
                        
                            Tamil 
                    
                        ,
                    
                        
                        
                            Telugu 
                    
                        ,
                    
                        
                        
                            Malayalam