ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಸರ್ಕಾರದ ವಿವಿಧ ಯೋಜನೆಗಳ ಬುಡಕಟ್ಟು ಜನಾಂಗದ ಫಲಾನುಭವಿಗಳೊಂದಿಗೆ ಮಾಡಿದ ಸಂವಾದದ ವಿಡಿಯೊವನ್ನು ಹಂಚಿಕೊಂಡ ಪ್ರಧಾನಮಂತ್ರಿ

प्रविष्टि तिथि: 21 APR 2022 11:52AM by PIB Bengaluru

ವಿವಿಧ ಸರ್ಕಾರಿ ಯೋಜನೆಗಳ ಬುಡಕಟ್ಟು ಫಲಾನುಭವಿಗಳೊಂದಿಗಿನ ತಮ್ಮ ಸಂವಾದದ ದೃಶ್ಯಾಂಕವನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಹಂಚಿಕೊಂಡಿದ್ದಾರೆ.

ಪ್ರಧಾನಮಂತ್ರಿ ಅವರು ಈ ರೀತಿ ಟ್ವೀಟ್ ಮಾಡಿದ್ದಾರೆ;

"ಸರಕಾರದ ವಿವಿಧ ಯೋಜನೆಗಳ ಬುಡಕಟ್ಟು ಜನಾಂಗದ ಫಲಾನುಭವಿಗಳೊಂದಿಗೆ ಸಂವಾದ ನಡೆಸಿದ ನಂತರ ನಾನು ತುಂಬಾ ಸಂತೋಷಪಟ್ಟಿದ್ದೇನೆ. ಕಳೆದ ಕೆಲವು ವರ್ಷಗಳಲ್ಲಿ, ಅವರ ಸುಲಭ ಮತ್ತು ಉತ್ತಮ ಸೌಲಭ್ಯಯುಕ್ತ ಜೀವನ ವ್ಯವಸ್ಥೆಗಳನ್ನು('ಈಸ್ ಆಫ್ ಲಿವಿಂಗ್') ವೃದ್ಧಿಸಲಾಗಿದೆ.

ಈ ದೃಶ್ಯಾಂಕ ನೋಡಿ..."

 

 

*****


(रिलीज़ आईडी: 1818683) आगंतुक पटल : 204
इस विज्ञप्ति को इन भाषाओं में पढ़ें: English , Urdu , हिन्दी , Marathi , Manipuri , Assamese , Bengali , Punjabi , Gujarati , Odia , Tamil , Telugu , Malayalam