ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಡಾಟಾ ಸೋನಿಫಿಕೇಶನ್ ಮೂಲಕ ಯುಪಿಐ ಮತ್ತು ಡಿಜಿಟಲ್ ಪಾವತಿಯಲ್ಲಿ ಐಐಪಿ ಪಾತ್ರ ಶ‍್ಲಾಘನೀಯ: ಪ್ರಧಾನಮಂತ್ರಿ

Posted On: 13 APR 2022 2:01PM by PIB Bengaluru

ಡಾಟಾ ಸೋನಿಫಿಕೇಶನ್ ನಡಿ ಯುಪಿಐ ಮೂಲಕ ಹಣ ವರ್ಗಾವಣೆ ಮತ್ತು ಡಿಜಿಟಲ್ ಪಾವತಿ ವಲಯದಲ್ಲಿ ಇಂಡಿಯಾ ಇನ್ ಪಿಕ್ಸೆಲ್ಸ್ [ಐಐಪಿ] ಪಾತ್ರವನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಶ‍್ಲಾಘಿಸಿದ್ದಾರೆ.

ಇಂಡಿಯಾ ಪಿಕ್ಸೆಲ್ಸ್ ನ ಟ್ವೀಟ್ ಗೆ ಪ್ರತಿಕ್ರಿಯೆ ನೀಡಿರುವ ಪ್ರಧಾನಮಂತ್ರಿ ಅವರು, “ನಾನು ಯುಪಿಐ ಮತ್ತು ಡಿಜಿಟಲ್ ಪಾವತಿ ಕುರಿತು ಆಗಾಗ್ಗೆ ಮಾತನಾಡಿದ್ದೇನೆ, ಆದರೆ ಪರಿಣಾಮಕಾರಿಯಾಗಿ ಡಾಟಾ ಸೋನಿಫಿಕೇಶನ್ ಅನ್ನು ಹಣದ ವ್ಯವಹಾರಕ್ಕೆ ನೀವು ಹೇಗೆ ಬಳಸಿದ್ದೀರಿ ಎಂಬುದನ್ನು ಇಷ್ಟಪಟ್ಟು ತಿಳಿದುಕೊಂಡಿದ್ದೇನೆ. ಇದು ತುಂಬಾ ಆಸಕ್ತಿದಾಯಕ, ಪ್ರಭಾವಶಾಲಿಯಾಗಿದೆ ಮತ್ತು ನಿಸ್ಸಂಶಯವಾಗಿ ಇದು ತಿಳಿವಳಿಕೆಯುಳ್ಳ ವಿಚಾರವಾಗಿದೆ” ಎಂದು ಹೇಳಿದ್ದಾರೆ.

 

 



 

****


(Release ID: 1816390)