ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

2022 ರ ಸ್ವಿಸ್ ಓಪನ್ ಗೆದ್ದ ಭಾರತದ ಷಟ್ಲರ್ ಪಿ. ವಿ ಸಿಂಧು ಅವರನ್ನು ಪ್ರಧಾನಮಂತ್ರಿ ಅಭಿನಂದಿಸಿದರು

Posted On: 27 MAR 2022 7:53PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, 2022ರ ಸ್ವಿಸ್ ಓಪನ್ ಗೆದ್ದ ಭಾರತದ ಷಟ್ಲರ್ ಪಿ. ವಿ. ಸಿಂಧು ಅವರನ್ನು ಅಭಿನಂದಿಸಿದ್ದಾರೆ.
 
ಈ ಕುರಿತು ಟ್ವೀಟ್‌ ಮಾಡಿರುವ ಪ್ರಧಾನಿ ;
 
" 2022 ರ ಸ್ವಿಸ್ ಓಪನ್ ಗೆದ್ದಿದ್ದಕ್ಕಾಗಿ @Pvsindhu1 ಅವರಿಗೆ ಅಭಿನಂದನೆಗಳು. ಅವರ ಸಾಧನೆಗಳು ಭಾರತದ ಯುವಜನತೆಗೆ ಸ್ಫೂರ್ತಿ ನೀಡುತ್ತವೆ. ಅವರ ಭವಿಷ್ಯದ ಪ್ರಯತ್ನಗಳಿಗೆ ಶುಭಾಶಯಗಳು." ಎಂದಿದ್ದಾರೆ.

 

***


(Release ID: 1810317) Visitor Counter : 171