ಪ್ರಧಾನ ಮಂತ್ರಿಯವರ ಕಛೇರಿ
ನಾರಿ ಶಕ್ತಿಯ ಆಚರಣೆಯ ಮುಖ್ಯಾಂಶಗಳನ್ನು ʻಮನ್ ಕಿ ಬಾತ್ʼನಿಂದ ಹಂಚಿಕೊಂಡ ಪ್ರಧಾನಿ
Posted On:
08 MAR 2022 1:48PM by PIB Bengaluru
ಅಂತಾರಾಷ್ಟ್ರೀಯ ಮಹಿಳಾ ದಿನದಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಹಿಳಾ ಸಬಲೀಕರಣದ ವಿವಿಧ ಆಯಾಮಗಳನ್ನು ಪ್ರದರ್ಶಿಸುವ ಮತ್ತು ತಳಮಟ್ಟದ ಬದಲಾವಣೆಗಳನ್ನು ತಂದಿರುವ ಮಹಿಳೆಯರ ಜೀವನ ಪ್ರಯಾಣವನ್ನು ಎತ್ತಿ ತೋರುವ 'ಮನ್ ಕಿ ಬಾತ್' ಕಾರ್ಯಕ್ರಮದ ಮುಖ್ಯಾಂಶಗಳನ್ನು ಹಂಚಿಕೊಂಡಿದ್ದಾರೆ.
ಪ್ರಧಾನಮಂತ್ರಿಯವರು ಈ ಕುರಿತು ಹೀಗೆ ಟ್ವೀಟ್ ಮಾಡಿದ್ದಾರೆ:
"ವಿವಿಧ ʻಮನ್ ಕಿ ಬಾತ್ʼ#MannKiBaat ಸಂಚಿಕೆಗಳಲ್ಲಿ, ನಾವು ಮಹಿಳಾ ಸಬಲೀಕರಣದ ವಿವಿಧ ಅಂಶಗಳನ್ನು ಅನಾವರಣಗೊಳಿಸಿದ್ದೇವೆ ಮತ್ತು ತಳಮಟ್ಟದ ಬದಲಾವಣೆಗಳನ್ನು ತಂದ ಮಹಿಳೆಯರ ಜೀವನ ಪ್ರಯಾಣವನ್ನು ತೋರಿಸಿದ್ದೇವೆ.
'ಮನ್ ಕಿ ಬಾತ್'ನಲ್ಲಿ ನಮ್ಮ ನಾರಿ ಶಕ್ತಿಯನ್ನು ಹೇಗೆ ಆಚರಿಸಲಾಗಿದೆ ಎಂಬುದನ್ನು ತೋರಿಸುವ ವೀಡಿಯೊ ಇಲ್ಲಿದೆ"
***
(Release ID: 1803945)
Read this release in:
English
,
Urdu
,
Marathi
,
Hindi
,
Bengali
,
Manipuri
,
Assamese
,
Punjabi
,
Gujarati
,
Odia
,
Tamil
,
Telugu
,
Malayalam