ಪ್ರಧಾನ ಮಂತ್ರಿಯವರ ಕಛೇರಿ
2023ರ ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿ ಅಧಿವೇಶನಕ್ಕೆ ಆತಿಥ್ಯವಹಿಸಲು ಭಾರತ ಆಯ್ಕೆಯಾಗಿರುವ ಬಗ್ಗೆ ಸಂತಸ ವ್ಯಕ್ತಪಡಿಸಿದ ಪ್ರಧಾನಿ
Posted On:
19 FEB 2022 6:02PM by PIB Bengaluru
2023ರ ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿ ಅಧಿವೇಶನದ ಆತಿಥ್ಯವಹಿಸಲು ಭಾರತ ಆಯ್ಕೆಯಾಗಿರುವ ಬಗ್ಗೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಸಂತಸ ವ್ಯಕ್ತಪಡಿಸಿದ್ದಾರೆ.
ಪ್ರಧಾನಮಂತ್ರಿಯವರ ಕಾರ್ಯಾಲಯ ಈ ಕುರಿತು ಹೀಗೆ ಟ್ವೀಟ್ ಮಾಡಿದೆ;
"2023ರ ಅಂತರರಾಷ್ಟ್ರೀಯ ಒಲಿಂಪಿಕ್ ಸಮಿತಿ ಅಧಿವೇಶನದ ಆತಿಥ್ಯ ವಹಿಸಲು ಭಾರತ ಆಯ್ಕೆಯಾಗಿರುವ ವಿಷಯವನ್ನು ತಿಳಿದು ಸಂತೋಷವಾಗಿದೆ. ಇದು ಸ್ಮರಣೀಯ ಐಒಸಿ ಅಧಿವೇಶನವಾಗಲಿದೆ ಮತ್ತು ವಿಶ್ವ ಕ್ರೀಡೆಗಳಿಗೆ ಸಕಾರಾತ್ಮಕ ಫಲಿತಾಂಶಗಳಿಗೆ ಕಾರಣವಾಗುತ್ತದೆ ಎಂಬ ವಿಶ್ವಾಸ ನನಗಿದೆ: ಪ್ರಧಾನಿ @narendramodi "
#StrongerTogether"
***
(Release ID: 1799661)
Visitor Counter : 204
Read this release in:
Marathi
,
Telugu
,
Tamil
,
Assamese
,
Bengali
,
English
,
Urdu
,
Hindi
,
Manipuri
,
Punjabi
,
Gujarati
,
Odia
,
Malayalam