ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

2022 ಫೆಬ್ರವರಿ 27ರ ಮನ್ ಕಿ ಬಾತ್ ಗೆ ನಾಗರಿಕರಿಂದ ಪರಿಕಲ್ಪನೆಗಳನ್ನು ಆಹ್ವಾನಿಸಿದ ಪ್ರಧಾನಮಂತ್ರಿ

प्रविष्टि तिथि: 13 FEB 2022 3:10PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 2022 ಫೆಬ್ರವರಿ 27ರ ಮನ್ ಕಿ ಬಾತ್ ಗಾಗಿ ನಾಗರಿಕರಿಂದ ಕಲ್ಪನೆ ಮತ್ತು ಸಲಹೆಗಳನ್ನು ಆಹ್ವಾನಿಸಿದ್ದಾರೆ. 
ಟ್ವೀಟ್ ನಲ್ಲಿ ಪ್ರಧಾನಮಂತ್ರಿಯವರು;
"ಈ ತಿಂಗಳ #ಮನ್ ಕಿ ಬಾತ್ ಕಾರ್ಯಕ್ರಮ 27ರಂದು ಇರಲಿದ್ದು, ನಾನು ಈ ಕುರಿತಂತೆ ತಮ್ಮ ಸಲಹೆಗಳನ್ನು ಪಡೆಯಲು ಎದಿರು ನೋಡುತ್ತಿದ್ದೇನೆ. ಮೈಗೌ, ನಮೋ ಆಪ್ ನಲ್ಲಿ ಅದನ್ನು ಬರೆದು ಕಳುಹಿಸಿ ಇಲ್ಲವೇ 1800-11-7800ಗೆ ಕರೆ ಮಾಡಿ ನಿಮ್ಮ ಸಂದೇಶ ಧ್ವನಿ ಮುದ್ರಿಸಿ." ಎಂದು ತಿಳಿಸಿದ್ದಾರೆ.

****


(रिलीज़ आईडी: 1798153) आगंतुक पटल : 261
इस विज्ञप्ति को इन भाषाओं में पढ़ें: Malayalam , Malayalam , Tamil , Telugu , Marathi , Assamese , Bengali , English , Urdu , हिन्दी , Manipuri , Punjabi , Gujarati , Odia