ಪ್ರಧಾನ ಮಂತ್ರಿಯವರ ಕಛೇರಿ

ಖ್ಯಾತ ಶಿಕ್ಷಣ ತಜ್ಞ ಬಾಬಾ ಇಕ್ಬಾಲ್ ಸಿಂಗ್ ಜಿ ಅವರ ನಿಧನಕ್ಕೆ ಪ್ರಧಾನಮಂತ್ರಿ ಸಂತಾಪ

Posted On: 29 JAN 2022 8:49PM by PIB Bengaluru

ಖ್ಯಾತ ಶಿಕ್ಷಣ ತಜ್ಞ ಬಾಬಾ ಇಕ್ಬಾಲ್ ಸಿಂಗ್ ಜಿ ಅವರ ನಿಧನಕ್ಕೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

ತಮ್ಮ ಟ್ವೀಟ್ ಸಂದೇಶದಲ್ಲಿ ಪ್ರಧಾನಮಂತ್ರಿಯವರು :

“ಬಾಬಾ ಇಕ್ಬಾಲ್ ಸಿಂಗ್ ಜಿ ಅವರ ನಿಧನದಿಂದ ನೋವಾಗಿದೆ. ಯುವ ಸಮೂಹದಲ್ಲಿ ಶಿಕ್ಷಣವನ್ನು ಉತ್ತೇಜಿಸಲು ಮಾಡಿದ ಪ್ರಯತ್ನಗಳಿಗಾಗಿ ಅವರು ಸ್ಮರಣೀಯರಾಗಿರುತ್ತಾರೆ. ಅವರು ಸಾಮಾಜಿಕ ಸಬಲೀಕರಣದ ಆಶಯಗಳನ್ನು ವೃದ್ಧಿಸಲು ಅವಿರತವಾಗಿ ಶ್ರಮಿಸಿದರು. ಈ ದುಃಖದ ಸಮಯದಲ್ಲಿ ನನ್ನ ಆಲೋಚನೆಗಳು ಅವರ ಕುಟುಂಬ ಮತ್ತು ಅಭಿಮಾನಿಗಳೊಂದಿಗೆ ಇವೆ. ಗುರುಗಳ ಆತ್ಮಕ್ಕೆ ಚಿರಶಾಂತಿ ಸಿಗಲಿ.” ಎಂದು ಹೇಳಿದ್ದಾರೆ.

***



(Release ID: 1793552) Visitor Counter : 146