ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಯುನೆಸ್ಕೋದ ಆಮೂರ್ತ ಪಾರಂಪರಿಕ ಪಟ್ಟಿಯಲ್ಲಿ ಕೋಲ್ಕತಾದ ದುರ್ಗಾ ಪೂಜಾ ಸ್ಥಾನ ಪಡೆದಿರುವುದಕ್ಕೆ ಪ್ರಧಾನಮಂತ್ರಿ ಸಂತಸ ವ್ಯಕ್ತಪಡಿಸಿದ್ದಾರೆ.

प्रविष्टि तिथि: 15 DEC 2021 8:25PM by PIB Bengaluru

ಪ್ರಧಾನಿ ಮಂತ್ರಿ , ಶ್ರೀ ನರೇಂದ್ರ ಮೋದಿ ಅವರು ಯುನೆಸ್ಕೋದ ಆಮೂರ್ತ ಪಾರಂಪರಿಕ ಪಟ್ಟಿಯಲ್ಲಿ ಕೋಲ್ಕತಾದ ದುರ್ಗಾ ಪೂಜಾ ಸ್ಥಾನ ಪಡೆದಿರುವುದಕ್ಕೆ ಪ್ರಧಾನಮಂತ್ರಿ ಸಂತಸ ವ್ಯಕ್ತಪಡಿಸಿದ್ದಾರೆ.
‘‘ಯುನೆಸ್ಕೋ ಟ್ವೀಟ್‌ಗೆ ಪ್ರತಿಕ್ರಿಯಿಸಿದ ಪ್ರಧಾನ ಮಂತ್ರಿ, ಪ್ರತಿಯೊಬ್ಬ ಭಾರತೀಯನಿಗೆ ಬಹಳ ಹೆಮ್ಮೆ ಮತ್ತು ಸಂತೋಷದ ವಿಷಯ!
ದುರ್ಗಾ ಪೂಜೆಯು ನಮ್ಮ ಉತ್ತಮ ಸಂಪ್ರದಾಯಗಳು ಮತ್ತು ನೀತಿಗಳನ್ನು ಪ್ರತಿಬಿಂಬಿಸುತ್ತದೆ. ಮತ್ತು ಕೋಲ್ಕೊತಾದ ದುರ್ಗಾಪೂಜೆಯನ್ನು ಪ್ರತಿಯೊಬ್ಬರೂ ಹೊಂದಿರಬೇಕಾದ ಅನುಭವವಾಗಿದೆ,’’

 

 

***


(रिलीज़ आईडी: 1782104) आगंतुक पटल : 255
इस विज्ञप्ति को इन भाषाओं में पढ़ें: Marathi , English , Urdu , हिन्दी , Bengali , Assamese , Manipuri , Punjabi , Gujarati , Odia , Tamil , Telugu , Malayalam