ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

‘ರೈಸಿಂಗ್ ಡೇ’ ಅಂಗವಾಗಿ ಬಿಎಸ್‌ಎಫ್ ಸಿಬ್ಬಂದಿಗೆ ಪ್ರಧಾನಿ ಶುಭಾಶಯ

प्रविष्टि तिथि: 01 DEC 2021 10:13AM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರುಬಿಎಸ್‌ಎಫ್ ರೈಸಿಂಗ್ ಡೇಸಂದರ್ಭದಲ್ಲಿ ಗಡಿ ಭದ್ರತಾ ಪಡೆ ಸಿಬ್ಬಂದಿ ಮತ್ತು ಅವರ ಕುಟುಂಬಗಳಿಗೆ ಶುಭ ಕೋರಿದ್ದಾರೆ.

ಬಗ್ಗೆ ಟ್ವೀಟ್ ಮಾಡಿರುವ ಪ್ರಧಾನಿ, "ಬಿಎಸ್‌ಎಫ್‌ @BSF_India ಕುಟುಂಬಕ್ಕೆರೈಸಿಂಗ್‌ ಡೇಶುಭಾಶಯಗಳು. ಬಿಎಸ್‌ಎಫ್ ತನ್ನ ಧೈರ್ಯ ಮತ್ತು ವೃತ್ತಿಪರತೆಗಾಗಿ ವ್ಯಾಪಕವಾಗಿ ಗೌರವಿಸಲ್ಪಟ್ಟಿದೆ. ಭಾರತಕ್ಕೆ ಭದ್ರತೆ ಒದಗಿಸುವಲ್ಲಿ ಪಡೆಯ ಕೊಡುಗೆ ಮಹತ್ವದ್ದು. ಜೊತೆಗೆ ಬಿಕ್ಕಟ್ಟು ಮತ್ತು ವಿಪತ್ತುಗಳ ಸಮಯದಲ್ಲಿ ಅನೇಕ ಮಾನವೀಯ ಪ್ರಯತ್ನಗಳಲ್ಲೂ ಬಿಎಸ್‌ಎಫ್‌ ಮುಂಚೂಣಿಯಲ್ಲಿದೆ.ಎಂದಿದ್ದಾರೆ.

***


(रिलीज़ आईडी: 1776828) आगंतुक पटल : 237
इस विज्ञप्ति को इन भाषाओं में पढ़ें: English , Urdu , Marathi , हिन्दी , Manipuri , Assamese , Bengali , Punjabi , Gujarati , Odia , Tamil , Telugu , Malayalam