ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಲಚಿತ್ ದಿನದಂದು ಲಚಿತ್ ಬೋರ್ಪುಕಾನ್ ಅವರಿಗೆ ಗೌರವ ನಮನ ಸಲ್ಲಿಸಿದ ಪ್ರಧಾನಮಂತ್ರಿ

ಪ್ರಕಟಣಾ ದಿನಾಂಕ: 24 NOV 2021 1:46PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಲಚಿತ್ ದಿನದ ಅಂಗವಾಗಿ ಲಚಿತ್ ಬೋರ್ಪುಕಾನ್ ಅವರಿಗೆ ಗೌರವ ನಮನ ಸಲ್ಲಿಸಿದ್ದಾರೆ.

ಪ್ರಧಾನಮಂತ್ರಿ ಅವರು ತಮ್ಮ ಟ್ವೀಟ್ ನಲ್ಲಿ “ಇಂದು ಲಚಿತ್ ದಿನ, ಅಂಗವಾಗಿ ಲಚಿತ್ ಬೋರ್ಪುಕಾನ್ ಅವರಿಗೆ ಗೌರವ ನಮನ ಸಲ್ಲಿಸುತ್ತೇನೆ. ಶೌರ್ಯ, ಗೌರವ ಮತ್ತು ಅಸ್ಸಾಂನ ಭವ್ಯ ಸಂಸ್ಕೃತಿಯನ್ನು ಎತ್ತಿಹಿಡಿದವರು ಎಂದು ವ್ಯಾಪಕವಾಗಿ ಸ್ಮರಿಸಲಾಗುತ್ತದೆ. ಅವರು ಎಲ್ಲರಿಗೂ ಸಮಾನತೆ ದೊರಕಿಸಲು, ನ್ಯಾಯ ಮತ್ತು ಘನತೆ ತಂದುಕೊಡುವ ಆದರ್ಶಗಳಿಗೆ ಬದ್ಧರಾಗಿದ್ದರು’’ಎಂದು ಹೇಳಿದ್ದಾರೆ.  

***


(ಪ್ರಕಟಣೆ ಐ.ಡಿ.: 1774631) ವಿಸಿಟರ್ ಕೌಂಟರ್ : 226