ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಅರುಣಾಚಲ ಪ್ರದೇಶದ ಸ್ಪಂದನಶೀಲ ಸಂಸ್ಕೃತಿಗೆ ಪ್ರಧಾನಮಂತ್ರಿ ಪ್ರಶಂಸೆ

प्रविष्टि तिथि: 30 SEP 2021 3:04PM by PIB Bengaluru

ಅರುಣಾಚಲ ಪ್ರದೇಶದ ಪ್ರತಿಯೊಂದು ಸಮುದಾಯದ ಮೂಲಭೂತ ಸಂಸ್ಕೃತಿಯ ಮೂಲ ಜಾನಪದ ಹಾಡುಗಳು ಮತ್ತು ನೃತ್ಯಗಳನ್ನು ಸಾರಿ ಹೇಳುವ  ಸಜೋಲಂಗ್ ಜನರ ಕಜಲಾಂಗ್ ಗ್ರಾಮಕ್ಕೆ ಕೇಂದ್ರ ಸಚಿವ ಶ್ರೀ ಕಿರಣ್ ರಿಜುಜು ಅವರು ಭೇಟಿ ನೀಡಿದ ಬಗ್ಗೆ ಟ್ವೀಟ್ ಮಾಡಿದ್ದಾರೆ, ಮತ್ತು  ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇದನ್ನು ಮರು ಉದ್ಧರಿಸಿದ್ದಾರೆ    ,

ಪ್ರಧಾನಮಂತ್ರಿ ಅವರು ತಮ್ಮ ಟ್ವೀಟ್ ಸಂದೇಶ ಈ ರೀತಿ ಮಾಡಿದ್ದಾರೆ

"ನಮ್ಮ ಕಾನೂನು ಸಚಿವ @KirenRijiju ಕೂಡ ಒಬ್ಬ ಉತ್ತಮ ನರ್ತಕ!
ಅರುಣಾಚಲ ಪ್ರದೇಶದ ರೋಮಾಂಚಕ ಮತ್ತು ವೈಭವದ ಸಂಸ್ಕೃತಿಯನ್ನು ನೋಡಿ ಬಹಳ ಸಂತೋಷವಾಯಿತು ... "

 


 

****


(रिलीज़ आईडी: 1759664) आगंतुक पटल : 323
इस विज्ञप्ति को इन भाषाओं में पढ़ें: English , Urdu , Marathi , हिन्दी , Bengali , Manipuri , Assamese , Punjabi , Gujarati , Odia , Tamil , Telugu , Malayalam , Malayalam