ಪ್ರಧಾನ ಮಂತ್ರಿಯವರ ಕಛೇರಿ
ರಾಜ್ಯದಲ್ಲಿ ಮೊದಲ ಡೋಸ್ ಲಸಿಕೀಕರಣ 100% ಪೂರೈಸಿದ್ದಕ್ಕಾಗಿ ಗೋವಾವನ್ನು ಶ್ಲಾಘಿಸಿದ ಪ್ರಧಾನಿ
ಪ್ರಕಟಣಾ ದಿನಾಂಕ:
10 SEP 2021 8:48PM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ರಾಜ್ಯದಲ್ಲಿ ಶೇ.100ರಷ್ಟು ಅರ್ಹ ಜನಸಂಖ್ಯೆಗೆ ಕೋವಿಡ್ -19 ಲಸಿಕೆಗಳ ಮೊದಲ ಡೋಸ್ ಅನ್ನು ನೀಡಿದ ಗೋವಾವನ್ನು ಶ್ಲಾಘಿಸಿದ್ದಾರೆ.
ಗೋವಾದ ಮುಖ್ಯಮಂತ್ರಿ ಡಾ. ಪ್ರಮೋದ್ ಸಾವಂತ್ ಅವರ ಟ್ವೀಟ್ ಅನ್ನು ಹಂಚಿಕೊಂಡಿರುವ ಪ್ರಧಾನಮಂತ್ರಿಯವರು "ಶಯಬ್ಬಾಸ್ ಗೋವಾ! ಸಾಮೂಹಿಕ ಸ್ಫೂರ್ತಿ ಮತ್ತು ನಮ್ಮ ವೈದ್ಯರು ಮತ್ತು ಸಂಶೋಧಕರ ಪರಿಣಿತಿಯಿಂದ ಪ್ರೇರಿತವಾದ ದೊಡ್ಡ ಪ್ರಯತ್ನ.” ಎಂದಿದ್ದಾರೆ.
***
(ಪ್ರಕಟಣೆ ಐ.ಡಿ.: 1754127)
ವಿಸಿಟರ್ ಕೌಂಟರ್ : 185
ಪ್ರಕಟಣೆಯನ್ನು ಇದರಲ್ಲಿ ಓದಿ:
Assamese
,
English
,
Urdu
,
Marathi
,
हिन्दी
,
Bengali
,
Manipuri
,
Punjabi
,
Gujarati
,
Odia
,
Tamil
,
Telugu
,
Malayalam