ಪ್ರಧಾನ ಮಂತ್ರಿಯವರ ಕಛೇರಿ
ಝೈಡಸ್ ಯೂನಿವರ್ಸ್ ನ ಡಿ.ಎನ್.ಎ ಆಧರಿತ ವಿಶ್ವದ ಮೊದಲ ಝೈಕೋವ್-ಡಿ ಲಸಿಕೆಗೆ ಅನುಮೋದನೆ ದೊರೆತಿರುವುದು ಭಾರತದ ವಿಜ್ಞಾನಿಗಳ ಹೊಸ ಉತ್ಸಾಹಕ್ಕೆ ಸಾಕ್ಷಿಯಾಗಿದೆ: ಪ್ರಧಾನಮಂತ್ರಿ
Posted On:
20 AUG 2021 10:07PM by PIB Bengaluru
ಝೈಡಸ್ ಯುನಿವರ್ಸ್ ನ ಡಿ.ಎನ್.ಎ. ಆಧಾರಿತ ವಿಶ್ವದ ಮೊದಲ ಝೈಕೋವ್-ಡಿ ಲಸಿಕೆಗೆ ಅನುಮೋದನೆ ದೊರೆತಿರುವುದು ಭಾರತದ ವಿಜ್ಞಾನಿಗಳ ಹೊಸ ಉತ್ಸಾಹಕ್ಕೆ ಸಾಕ್ಷಿಯಾಗಿದೆ ಎಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಹೇಳಿದ್ದಾರೆ.
ಸಿ.ಡಿ.ಎಸ್.ಸಿ.ಒ ನ ಟ್ವೀಟ್ ಗೆ ಪ್ರತಿಕ್ರಿಯೆ ನೀಡಿರುವ ಪ್ರಧಾನಮಂತ್ರಿ ಅವರು, “ ಭಾರತ ಸಂಪೂರ್ಣ ವಿಶ್ವಾಸದಿಂದ ಕೋವಿಡ್-19 ವಿರುದ್ಧ ಹೋರಾಟ ಮಾಡುತ್ತಿದೆ. ಝೈಡಸ್ ಯುನಿವರ್ಸ್ ನ ವಿಶ್ವದ ಮೊದಲ ಡಿ.ಎನ್.ಎ ಆಧರಿತ ಜೈ಼ಕೋವ್-ಡಿ ಲಸಿಕೆಗೆ ಅನುಮೋದನೆ ದೊರೆತಿರುವುದು ಭಾರತದ ವಿಜ್ಞಾನಿಗಳ ನವ ಉತ್ಸಾಹಕ್ಕೆ ಸಾಕ್ಷಿಯಾಗಿದೆ. ನಿಜಕ್ಕೂ ಇದೊಂದು ಮಹತ್ವದ ಸಾಧನೆ.” ಎಂದಿದ್ದಾರೆ.
***
(Release ID: 1747729)
Visitor Counter : 247
Read this release in:
English
,
Urdu
,
Marathi
,
Hindi
,
Bengali
,
Assamese
,
Manipuri
,
Punjabi
,
Gujarati
,
Odia
,
Tamil
,
Telugu
,
Malayalam