ಪ್ರಧಾನ ಮಂತ್ರಿಯವರ ಕಛೇರಿ
ಪಾರ್ಸಿ ಹೊಸ ವರ್ಷದ ಅಂಗವಾಗಿ ದೇಶದ ಜನತೆಗೆ ಪ್ರಧಾನ ಮಂತ್ರಿ ಶುಭಾಶಯ
Posted On:
16 AUG 2021 9:34AM by PIB Bengaluru
ಪಾರ್ಸಿ ಹೊಸ ವರ್ಷ ‘ನವ್ರೋಜ಼್’ ಅಂಗವಾಗಿ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಶುಭಾಶಯ ಕೋರಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು;
“ಪಾರ್ಸಿ ಹೊಸ ವರುಷದ ಶುಭಾಶಯಗಳು. ದೇಶದ ಜನತೆಗೆ ಇಡೀ ವರ್ಷ ಸಂತಸ, ಸಮೃದ್ಧಿ ಮತ್ತು ಉತ್ತಮ ಆರೋಗ್ಯ ತರಲಿ. ಪಾರ್ಸಿ ಸಮುದಾಯ ಭಾರತದ ವಿವಿಧ ವಲಯಗಳಿಗೆ ನೀಡಿರುವ ಅತ್ಯಮೂಲ್ಯ ಕೊಡುಗೆಗಳನ್ನು ಭಾರತ ಸದಾ ಸ್ಮರಿಸುತ್ತದೆ.
ನವ್ರೊಜ್ ಮುಬಾರಕ್!”
****
(Release ID: 1746354)
Visitor Counter : 284
Read this release in:
English
,
Urdu
,
Marathi
,
Hindi
,
Bengali
,
Manipuri
,
Assamese
,
Punjabi
,
Gujarati
,
Odia
,
Tamil
,
Telugu
,
Malayalam