ಪ್ರಧಾನ ಮಂತ್ರಿಯವರ ಕಛೇರಿ

ಚೆಟೀ ಚಾಂದ್‌ ಅಂಗವಾಗಿ ಜನತಗೆ ಪ್ರಧಾನಿ ಶುಭಾಶಯ

ಪ್ರಕಟಣಾ ದಿನಾಂಕ: 13 APR 2021 9:11AM by PIB Bengaluru

ಚೆಟೀ ಚಾಂದ್ಅಂಗವಾಗಿ ಜನತಗೆ ಶುಭಾಶಯ ಕೋರಿದ ಪ್ರಧಾನಿ ಮೋದಿ.

ಶ್ರೀ ನರೇಂದ್ರ ಮೋದಿ ಅವರು ಟ್ವೀಟ್ನಲ್ಲಿ ಚೆಟೀ ಚಾಂದ್ಅಂಗವಾಗಿ ಜನತೆಗೆ, ವಿಶೇಷವಾಗಿ ಸಿಂಧಿ ಸಮುದಾಯಕ್ಕೆ ಶುಭಾಶಯಗಳು. ಸ್ವಾಮಿ ಝುಲೇಲಾಲ್ಅವರ ಕೃಪಾಶೀರ್ವಾದ ಸದಾ ನಮ್ಮೆಲ್ಲರ ಮೇಲಿರಲಿ. ಮುಂದಿನ ವರ್ಷದಲ್ಲಿ ಎಲ್ಲರ ಇಷ್ಟಾರ್ಥಗಳು ಈಡೇರಲಿ ಎಂದು ನಾನು ಪ್ರಾರ್ಥಿಸುತ್ತೇನೆ.ಎಂದು ಹೇಳಿದ್ದಾರೆ.

***


(ಪ್ರಕಟಣೆ ಐ.ಡಿ.: 1711454) ವಿಸಿಟರ್ ಕೌಂಟರ್ : 236