ಪ್ರಧಾನ ಮಂತ್ರಿಯವರ ಕಛೇರಿ

ಪದ್ಮ ಪ್ರಶಸ್ತಿ ಪುರಸ್ಕೃತರಿಗೆ ಪ್ರಧಾನಮಂತ್ರಿ ಶ್ಲಾಘನೆ

Posted On: 25 JAN 2021 9:44PM by PIB Bengaluru

ಪ್ರಧಾನಮಂತ್ರಿ ಶ್ರಿ ನರೇಂದ್ರ ಮೋದಿಯವರು ವರ್ಷದ ಪ್ರತಿಷ್ಠಿತ ಪದ್ಮ ಪ್ರಶಸ್ತಿಗೆ ಪುರಸ್ಕೃತರನ್ನು ಶ್ಲಾಘಸಿದ್ದಾರೆ.

ಶ್ರೀ ನರೇಂದ್ರ ಮೋದಿಯವರು ತಮ್ಮ ಟ್ವೀಟ್ ಸಂದೇಶದಲ್ಲಿ, "ಪದ್ಮ ಪ್ರಶಸ್ತಿಗೆ ಭಾಜನರಾಗುತ್ತಿರುವ ಎಲ್ಲರ ಬಗ್ಗೆ ನಮಗೆ  ಹೆಮ್ಮೆ ಇದೆರಾಷ್ಟ್ರಕ್ಕೆ ಹಾಗೂ ಮನುಕುಲಕ್ಕೆ ಅವರು ನೀಡಿರುವ ಕೊಡುಗೆಯನ್ನು ಭಾರತ ಸದಾ ಸ್ಮರಿಸುತ್ತದೆಜೀವನದ ನಾನಾ ವಿಭಾಗಗಳಲ್ಲಿ ಅಸಾಮಾನ್ಯ ವ್ಯಕ್ತಿಗಳು ಗುಣಾತ್ಮಕ ಬದಲಾವಣೆಗಳ ಮೂಲಕ   ಬೇರೆಯವರ ಜೀವನದಲ್ಲೂ ಬದಲಾವಣೆ ತಂದಿದ್ದಾರೆ." ಎಂದು ಹೇಳಿದ್ದಾರೆ.

***


(Release ID: 1692603) Visitor Counter : 126