ಪ್ರಧಾನ ಮಂತ್ರಿಯವರ ಕಛೇರಿ
ಮೇಘಾಲಯ ರಾಜ್ಯೋತ್ಸವ: ರಾಜ್ಯದ ಜನತೆಗೆ ಶುಭ ಕೋರಿದ ಪ್ರಧಾನಮಂತ್ರಿ
Posted On:
21 JAN 2021 9:00AM by PIB Bengaluru
ಮೇಘಾಲಯ ರಾಜ್ಯೋತ್ಸವದ ಅಂಗವಾಗಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಆ ರಾಜ್ಯದ ಜನತೆಗೆ ಶುಭ ಕೋರಿದ್ದಾರೆ.
ಟ್ವೀಟ್ ನಲ್ಲಿ ಮೋದಿ ಅವರು, "ಮೇಘಾಲಯದ ನನ್ನ ಸಹೋದರ ಮತ್ತು ಸಹೋದರಿಯರಿಗೆ ರಾಜ್ಯೋದಯ ದಿನದ ಶುಭಾಶಯಗಳು. ಈ ರಾಜ್ಯ ಭ್ರಾತೃತ್ವದ ಸ್ಫೂರ್ತಿ ಮತ್ತು ಸಹೃದಯತೆಗೆ ಹೆಸರಾಗಿದೆ. ಮೇಘಾಲಯದ ಯುವಜನರು ರಚನಾತ್ಮಕ ಮತ್ತು ಉದ್ಯಮಶೀಲರು. ಮುಂಬರುವ ದಿನಗಳಲ್ಲಿ ರಾಜ್ಯ ಹೊಸ ಎತ್ತರಕ್ಕೆ ಏರಲಿ." ಎಂದು ತಿಳಿಸಿದ್ದಾರೆ.
***
(Release ID: 1690862)
Visitor Counter : 129
Read this release in:
Bengali
,
English
,
Urdu
,
Marathi
,
Hindi
,
Manipuri
,
Assamese
,
Punjabi
,
Gujarati
,
Odia
,
Tamil
,
Telugu
,
Malayalam