ಪ್ರಧಾನ ಮಂತ್ರಿಯವರ ಕಛೇರಿ

ಇನ್ವೆಸ್ಟ್ ಇಂಡಿಯಾಕ್ಕೆ ಪ್ರಧಾನಮಂತ್ರಿ ಅಭಿನಂದನೆ

प्रविष्टि तिथि: 08 DEC 2020 9:42AM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಯು.ಎನ್.ಸಿ.ಟಿ.ಎ.ಡಿ. ಕೊಡಮಾಡುವ ವಿಶ್ವಸಂಸ್ಥೆಯ ಹೂಡಿಕೆ ಉತ್ತೇಜನ ಪ್ರಶಸ್ತಿ 2020ಕ್ಕೆ ಪಾತ್ರವಾಗಿರುವ ಇನ್ವೆಸ್ಟ್ ಇಂಡಿಯಾ ಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ.

"ಯು.ಎನ್.ಸಿ.ಟಿ.ಡಿ. ಕೊಡ ಮಾಡುವ ವಿಶ್ವಸಂಸ್ಥೆಯ ಹೂಡಿಕೆ ಉತ್ತೇಜನ ಪ್ರಶಸ್ತಿ 2020ಕ್ಕೆ ಭಾಜನವಾಗಿರುವ ಇನ್ವೆಸ್ಟ್ ಇಂಡಿಯಾಗೆ ಅಭಿನಂದನೆಗಳು. ಭಾರತವನ್ನು ವಿಶ್ವದ ನೆಚ್ಚಿನ ಹೂಡಿಕೆ ತಾಣವನ್ನಾಗಿ ಮಾಡುವ ಮತ್ತು ಸುಗಮ ವಾಣಿಜ್ಯ ಸುಧಾರಿಸುವ ನಮ್ಮ ಸರ್ಕಾರದ ಪ್ರಯತ್ನಕ್ಕೆ ಇದು ಸಾಕ್ಷಿಯಾಗಿದೆ "ಎಂದು ಪ್ರಧಾನಮಂತ್ರಿ ಹೇಳಿದ್ದಾರೆ.

***


(रिलीज़ आईडी: 1679053) आगंतुक पटल : 354
इस विज्ञप्ति को इन भाषाओं में पढ़ें: English , Urdu , Marathi , हिन्दी , Manipuri , Bengali , Assamese , Punjabi , Gujarati , Odia , Tamil , Telugu , Malayalam